ಶಮಿ ಇದುವರೆಗಿನ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಇದಲ್ಲದೆ ಈ ಐಪಿಎಲ್ನಲ್ಲಿ ಅತಿ ಹೆಚ್ಚಿನ ಡಾಟ್ ಬಾಲ್ ಮಾಡಿದ ದಾಖಲೆಯಲ್ಲಿ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಹಿಂದಿಕ್ಕಿದ್ದಾರೆ. ಮೊಹಮ್ಮದ್ ಶಮಿ ಇದುವರೆಗೆ 119 ಡಾಟ್ ಬಾಲ್ ಎಸೆದಿದ್ದು, ಸಿರಾಜ್ 112 ಡಾಟ್ ಬಾಲ್ ಎಸೆದಿದ್ದಾರೆ.