ಶ್ರೀಲಂಕಾದ ಮಾಜಿ ನಾಯಕ ಜಯವರ್ಧನೆ ಏಕದಿನ ಕ್ರಿಕೆಟ್ನಲ್ಲಿ 12650 ರನ್ ಕಲೆಹಾಕಿದ್ದರೆ, ಇದೀಗ ವಿರಾಟ್ ಕೊಹ್ಲಿ 12754 ರನ್ ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವದ ಐದು ಬ್ಯಾಟ್ಸ್ಮನ್ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ಹಾಗಿದ್ರೆ ಏಕದಿನ ಕ್ರಿಕೆಟ್ ಟಾಪ್-5 ರನ್ ಸರದಾರರು ಯಾರೆಲ್ಲಾ ನೋಡೋಣ...