AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravindra Jadeja: ಡೆತ್ ಓವರ್​ ಸ್ಪೆಷಲಿಸ್ಟ್.. ಸಿಎಸ್​ಕೆ ಗೇಮ್​ ಫಿನಿಷರ್ ಜಡೇಜಾ! ಇದು ಅಂಕಿಅಂಶ ಹೇಳಿದ ಸತ್ಯ

Ravindra Jadeja: ಕಳೆದ ಋತುವಿನಲ್ಲಿ ಅವರು ಚೆನ್ನೈ ಪರ 14 ಪಂದ್ಯಗಳಲ್ಲಿ 232 ರನ್ ಗಳಿಸಿದ್ದರು. ಈ ಸಮಯದಲ್ಲಿ, ಅವರ ಸ್ಟ್ರೈಕ್ ರೇಟ್ 171.85 ಮತ್ತು ಸರಾಸರಿ ರನ್-ಸ್ಕೋರಿಂಗ್ ಸರಾಸರಿ 46.40 ಆಗಿತ್ತು.

TV9 Web
| Updated By: ಪೃಥ್ವಿಶಂಕರ

Updated on: Sep 27, 2021 | 6:20 PM

ರವೀಂದ್ರ ಜಡೇಜಾ ನಾನೊಬ್ಬ ಅತ್ಯುತ್ತಮ ಗೇಮ್ ಫಿನಿಶರ್ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ.  ಚೆನ್ನೈ ಸೂಪರ್ ಕಿಂಗ್ಸ್‌ನ ಈ ಆಲ್ ರೌಂಡರ್ ಮತ್ತೊಮ್ಮೆ ತನ್ನ ಕೊನೆಯ ಓವರ್ ಬ್ಯಾಟಿಂಗ್​ನಿಂದ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಜಡೇಜಾ 19 ನೇ ಓವರ್​ನಲ್ಲಿ 21 ರನ್ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕೊಂಡೊಯ್ದರು. ಸಿಎಸ್‌ಕೆ ತಂಡಕ್ಕೆ ರವೀಂದ್ರ ಜಡೇಜಾ ಫಿನಿಶರ್ ಪಾತ್ರವನ್ನು ನಿರ್ವಹಿಸುತ್ತಿರುವುದು ಇದು ಸತತ ಎರಡನೇ ಸೀಸನ್ ಆಗಿದೆ. ಐಪಿಎಲ್ 2020 ರಲ್ಲೂ ಅವರು ಈ ಕೆಲಸವನ್ನು ಸಂಪೂರ್ಣ ಜವಾಬ್ದಾರಿಯಿಂದ ಮಾಡಿದರು. ಆದರೂ ಕಳೆದ ಋತುವಿನಲ್ಲಿ ಚೆನ್ನೈ ಪ್ರದರ್ಶನ ಕಳಪೆಯಾಗಿತ್ತು. ಈ ಕಾರಣದಿಂದಾಗಿ, ಜನರು ಜಡೇಜಾ ಆಟದ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಆದರೆ ಐಪಿಎಲ್ 2021 ರಲ್ಲಿ, ಜಡೇಜಾ ಮತ್ತು ಚೆನ್ನೈ ಇಬ್ಬರೂ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರು ಈಗ ಆಡುವ ರೀತಿ ಟಿ 20 ವಿಶ್ವಕಪ್‌ನಲ್ಲಿ ಭಾರತಕ್ಕೆ ಸಾಕಷ್ಟು ಸಹಾಯ ಮಾಡುತ್ತದೆ.

IPL 2021 MS Dhoni 2013 tweet on Ravindra Jadeja goes viral after he took 4 catches against RR

1 / 5
ರವೀಂದ್ರ ಜಡೇಜಾ 2008 ರಿಂದ ಐಪಿಎಲ್ ಆಡುತ್ತಿದ್ದಾರೆ ಆದರೆ ಅವರ ಆಟವು ಕಳೆದ ಋತುವಿನಿಂದ ಅದ್ಭುತವಾದ ಜಿಗಿತವನ್ನು ತೋರಿಸಿದೆ. ಬೌಲಿಂಗ್ ಜೊತೆಗೆ, ಅವರು ಈಗ ಬ್ಯಾಟಿಂಗ್‌ನಲ್ಲಿ ಚತುರತೆಯನ್ನು ಹೊಂದಿದ್ದಾರೆ ಮತ್ತು ಅಂಕಿಅಂಶಗಳು ಕೂಡ ಇದಕ್ಕೆ ಸಾಕ್ಷಿಯಾಗಿದೆ. ಕಳೆದ ಋತುವಿನಲ್ಲಿ ಅವರು ಚೆನ್ನೈ ಪರ 14 ಪಂದ್ಯಗಳಲ್ಲಿ 232 ರನ್ ಗಳಿಸಿದ್ದರು. ಈ ಸಮಯದಲ್ಲಿ, ಅವರ ಸ್ಟ್ರೈಕ್ ರೇಟ್ 171.85 ಮತ್ತು ಸರಾಸರಿ ರನ್-ಸ್ಕೋರಿಂಗ್ ಸರಾಸರಿ 46.40 ಆಗಿತ್ತು. ಐಪಿಎಲ್ 2021 ರಲ್ಲಿ, ಜಡೇಜಾ ಇದುವರೆಗೆ 10 ಪಂದ್ಯಗಳಲ್ಲಿ 59.66 ರ ಸರಾಸರಿಯಲ್ಲಿ 149.72 ಸ್ಟ್ರೈಕ್ ರೇಟ್ ನಲ್ಲಿ 179 ರನ್ ಗಳಿಸಿದ್ದಾರೆ.

IPL 2021 jadeja fireworks takes csk to strong finish psr

2 / 5
ರವೀಂದ್ರ ಜಡೇಜಾ ಕೆಕೆಆರ್ ವಿರುದ್ಧ ಅಂತಿಮ ಓವರ್​ಗಳಲ್ಲಿ ಅಬ್ಬರಿಸಿದರು. ಎರಡು ಓವರ್​ಗಳಲ್ಲಿ ತಂಡಕ್ಕೆ 26 ರನ್ ಬೇಕಿತ್ತು. ಆದರೆ ಜಡೇಜಾ ಪ್ರಸಿದ್ಧ ಕೃಷ್ಣ ಅವರ ಎಸೆತಗಳಲ್ಲಿ 21 ರನ್ ಗಳಿಸಿ ಪಂದ್ಯವನ್ನು ತಮ್ಮೆಡೆಗೆ ವಾಲಿಸಿಕೊಂಡರು. ಈ ರೀತಿಯಾಗಿ, ಸಿಎಸ್‌ಕೆ ಪರ ರನ್ ಬೆನ್ನಟ್ಟುತ್ತಾ, ಅವರು 19 ನೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಮೂರನೇಯವರೆನಿಸಿಕೊಂಡಿದ್ದಾರೆ. ಆಲ್ಬಿ ಮೊರ್ಕೆಲ್ (28) ಮತ್ತು ಸುರೇಶ್ ರೈನಾ (22) ಅವರಿಗಿಂತ ಹೆಚ್ಚು ರನ್ ಗಳಿಸಿದ್ದಾರೆ. ಮೊರ್ಕೆಲ್ 2012 ರಲ್ಲಿ ಬೆಂಗಳೂರು ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು ಮತ್ತು ರೈನಾ 2018 ರಲ್ಲಿ ಪಂಜಾಬ್ ವಿರುದ್ಧ ಇದನ್ನು ಮಾಡಿದರು.

3 / 5
ಐಪಿಎಲ್ 2020 ರಲ್ಲಿ ದುಬೈನಲ್ಲಿ ಈ ತಂಡದ ವಿರುದ್ಧ 173 ರನ್ ಗಳ ಗುರಿಯನ್ನು ಬೆನ್ನಟ್ಟಿದ ಅವರು 11 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡವನ್ನು ಆರು ವಿಕೆಟ್‌ಗಳಿಂದ ಗೆಲ್ಲುವಂತೆ ಮಾಡಿದರು. ಈಗ ಐಪಿಎಲ್ 2021 ರಲ್ಲಿ ಆ ಕೆಲಸವನ್ನು ಮತ್ತೊಮ್ಮೆ ಮಾಡಿದ್ದಾರೆ. ಈ ಬಾರಿ ಅವರು 8 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು.

4 / 5
ರವೀಂದ್ರ ಜಡೇಜಾ ಐಪಿಎಲ್‌ನಲ್ಲಿ 194 ಪಂದ್ಯಗಳಲ್ಲಿ 26.56 ಸರಾಸರಿಯಲ್ಲಿ 2338 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 127.82. ಅವರು ತಮ್ಮ ಹೆಸರಿಗೆ ಎರಡು ಅರ್ಧಶತಕಗಳನ್ನು ಹೊಂದಿದ್ದಾರೆ ಮತ್ತು ಅವೆರಡನ್ನೂ ಐಪಿಎಲ್ 2020 ಮತ್ತು 2021 ರಲ್ಲಿ ಮಾಡಲಾಗಿದೆ. ಈ ಅವಧಿಯಲ್ಲಿ ಜಡೇಜಾ 121 ವಿಕೆಟ್ ಗಳಿಸಿದ್ದಾರೆ. ಅವರು ಮೂರು ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಮತ್ತು ಒಮ್ಮೆ ಐದು ವಿಕೆಟ್ ಪಡೆದಿದ್ದಾರೆ. ಬೌಲಿಂಗ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವೆಂದರೆ 16 ರನ್ ಗಳಿಗೆ ಐದು ವಿಕೆಟ್. ಫೀಲ್ಡಿಂಗ್‌ನಲ್ಲಿಯೂ ಅದ್ಭುತಗಳನ್ನು ಮಾಡಿದ ಜಡೇಜಾ ಇದುವರೆಗೆ 78 ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದಾರೆ.

5 / 5
Follow us
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು

ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ

ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ

ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ

ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ

ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್

ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ

ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ