TNPL 2023: 8 ಸಿಕ್ಸ್, 7 ಫೋರ್: ಅಜಿತೇಶ್ ಸ್ಪೋಟಕ ಶತಕ, ರಾಯಲ್ ಕಿಂಗ್ಸ್ಗೆ ರೋಚಕ ಜಯ
Ajitesh Guruswamy: ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಅಜಿತೇಶ್ ತಂಡದ ಮೊತ್ತವನ್ನು 10 ಓವರ್ಗಳಲ್ಲಿ 70 ರ ಗಡಿದಾಟಿಸಿದ್ದರು. ಇದಾದ ಬಳಿಕ ಬಿರುಸಿನ ಬ್ಯಾಟಿಂಗ್ ಮೂಲಕ ಅಬ್ಬರಿಸಲಾರಂಭಿಸಿದರು.