22 ವರ್ಷದ ಕ್ರಿಕೆಟ್ ಜೀವನದಲ್ಲಿ 79 ಟಿ20, 103 ಟೆಸ್ಟ್ ಮತ್ತು 301 ಏಕದಿನ ಪಂದ್ಯಗಳನ್ನಾಡಿರುವ ಗೇಲ್ ಚುಟುಕು ಕ್ರಿಕೆಟ್ನ ಅನಭಿಷಕ್ತ ದೊರೆಯಾಗಿ ಮಿಂಚಿದ್ದರು. ಕಳೆದೊಂದು ವರ್ಷದಿಂದ ಗೇಲ್ ಫಾರ್ಮ್ ಕಳೆದುಕೊಂಡಿದ್ದು, ಇದಾಗ್ಯೂ ಲಂಕಾ ಪ್ರೀಮಿಯರ್ ಲೀಗ್ ಹಾಗೂ ಟಿ10 ಲೀಗ್ನಲ್ಲಿ ಗೇಲ್ ಅವರನ್ನು ಫ್ರಾಂಚೈಸಿಗಳು ಖರೀದಿಸಿರುವುದು ವಿಶೇಷ.