Virat Kohli vs Sachin Tendulkar: ಸಚಿನ್ vs ಕೊಹ್ಲಿ: ಯಾರು ಬೆಸ್ಟ್? ಇಲ್ಲಿದೆ ಉತ್ತರ

Virat Kohli vs Sachin Tendulkar: ಸಚಿನ್-ಕೊಹ್ಲಿ ನಡುವಣ ಅಂಕಿ ಅಂಶಗಳ ಹೋಲಿಕೆಗಳು ಮತ್ತೆ ಮುನ್ನಲೆಗೆ ಬಂದಿವೆ. ಈ ಅಂಕಿ ಅಂಶಗಳ ಪ್ರಕಾರ ಯಾರು ಬೆಸ್ಟ್ ಎಂದು ನೀವೇ ನಿರ್ಧರಿಸಿ...

TV9 Web
| Updated By: ಝಾಹಿರ್ ಯೂಸುಫ್

Updated on: Sep 11, 2022 | 10:30 AM

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ನಡುವಣ ಹೋಲಿಕೆಗಳು ಇಂದು ನಿನ್ನೆಯದಲ್ಲ. ಏಕೆಂದರೆ ಇಬ್ಬರು ಕ್ರಿಕೆಟ್​ ಅಂಗಳದಲ್ಲಿ ರನ್​ ಸರದಾರರಾಗಿ ಕಾಣಿಸಿಕೊಂಡ ಬ್ಯಾಟ್ಸ್​ಮನ್​ಗಳು.

1 / 8
ಇದಾಗ್ಯೂ ಕ್ರಿಕೆಟ್ ದೇವರೊಂದಿಗೆ ರನ್ ಮೆಷಿನ್​ ಹೋಲಿಕೆ ಸದಾ ಚರ್ಚೆಗೆ ಕಾರಣವಾಗುತ್ತದೆ. ಕೆಲವರು ಸಚಿನ್ ತೆಂಡೂಲ್ಕರ್ ಬೆಸ್ಟ್ ಎಂದರೆ ಮತ್ತೆ ಕೆಲವರು ವಿರಾಟ್ ಕೊಹ್ಲಿಯೇ ಅತ್ಯುತ್ತಮ ಬ್ಯಾಟ್ಸ್​ಮನ್ ಎನ್ನುತ್ತಾರೆ. ಇದೀಗ ಕಿಂಗ್ ಕೊಹ್ಲಿ 71ನೇ ಶತಕ ಸಿಡಿಸಿ ಮಿಂಚಿದ್ದಾರೆ. ಇದೇ ವೇಳೆ ಸಚಿನ್-ಕೊಹ್ಲಿ ನಡುವಣ ಅಂಕಿ ಅಂಶಗಳ ಹೋಲಿಕೆಗಳು ಮತ್ತೆ ಮುನ್ನಲೆಗೆ ಬಂದಿವೆ. ಈ ಅಂಕಿ ಅಂಶಗಳ ಪ್ರಕಾರ ಯಾರು ಬೆಸ್ಟ್ ಎಂದು ನೀವೇ ನಿರ್ಧರಿಸಿ...

2 / 8
ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 71 ಶತಕಗಳನ್ನು ಪೂರೈಸಲು ತೆಗೆದುಕೊಂಡ ಒಟ್ಟು ಇನಿಂಗ್ಸ್​ 523.

3 / 8
ಈ ವೇಳೆ 107 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ. ಇನ್ನು 523 ಇನಿಂಗ್ಸ್ ಮೂಲಕ ಸಚಿನ್ ತೆಂಡೂಲ್ಕರ್ ಕಲೆಹಾಕಿದ್ದು 23,274 ರನ್​ಗಳು.

4 / 8
ವಿರಾಟ್ ಕೊಹ್ಲಿ: ಕಿಂಗ್ ಕೊಹ್ಲಿ ತಮ್ಮ 71ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದ್ದು 522ನೇ ಇನಿಂಗ್ಸ್​ನಲ್ಲಿ. ಅಲ್ಲದೆ ಇದರ ನಡುವೆ 124 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ.

5 / 8
ಇನ್ನು 522 ಇನಿಂಗ್ಸ್​ ಮೂಲಕ ವಿರಾಟ್ ಕೊಹ್ಲಿ ಕಲೆಹಾಕಿರುವುದು ಬರೋಬ್ಬರಿ 24,002 ರನ್​ಗಳು.

6 / 8
ಅಂದರೆ ವಿರಾಟ್ ಕೊಹ್ಲಿ (522) ಸಚಿನ್ ತೆಂಡೂಲ್ಕರ್​ (523) ಗಿಂತ ಒಂದು ಇನಿಂಗ್ಸ್ ಕಡಿಮೆ ಅಂತರದಲ್ಲಿ 71 ಶತಕಗಳನ್ನು ಪೂರೈಸಿದ್ದಾರೆ. ಇನ್ನು ಈ ವೇಳೆ ಸಚಿನ್ 107 ಅರ್ಧಶತಕ ಬಾರಿಸಿದರೆ, ಕೊಹ್ಲಿ 124 ಹಾಫ್ ಸೆಂಚುರಿ ಸಿಡಿಸಿದ್ದರು.

7 / 8
ಇದಲ್ಲದೆ 522 ಇನಿಂಗ್ಸ್​ ಮೂಲಕ ಕೊಹ್ಲಿ 24,002 ರನ್ ಕಲೆಹಾಕಿದರೆ, 523 ಇನಿಂಗ್ಸ್​ ಮೂಲಕ ಸಚಿನ್ ಕಲೆಹಾಕಿದ್ದು 23,274 ರನ್​ಗಳು. ಅಂದರೆ ಇಲ್ಲಿ ಸಚಿನ್​ಗಿಂತ ಕಡಿಮೆ ಇನಿಂಗ್ಸ್​ ಆಡಿರುವ ವಿರಾಟ್ ಕೊಹ್ಲಿ ಹೆಚ್ಚುವರಿ 728 ರನ್​ಗಳನ್ನು ಕಲೆಹಾಕಿದ್ದಾರೆ.

8 / 8
Follow us
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್

ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ

ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್