Darshana Rajendran Birthday: ‘ಹೃದಯಂ’ ಮೂಲಕ ಸಖತ್ ಫೇಮಸ್ ಆದ ದರ್ಶನಾ ರಾಜೇಂದ್ರನ್​ಗೆ ವಯಸ್ಸೆಷ್ಟು?

Updated on: Jun 17, 2023 | 9:09 AM

ಮಲಯಾಳಂನ ಈ ಸುಂದರಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2014ರಲ್ಲಿ. ‘ಮಾಯಾನದಿ’, ‘ವೈರಸ್’ ‘ಸಿ ಯೂ ಸೂನ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಅವರು ಗುರುತಿಸಿಕೊಂಡರು.

1 / 5
‘ಹೃದಯಂ’ ಸಿನಿಮಾ ಮೂಲಕ ಸಾಕಷ್ಟು ಫೇಮಸ್ ಆದವರು ದರ್ಶನಾ ರಾಜೇಂದ್ರನ್​. ಅವರಿಗೆ ಇಂದು (ಜೂನ್ 17) ಬರ್ತ್​ಡೇ ಸಂಭ್ರಮ. ಅವರಿಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

2 / 5
ಮಲಯಾಳಂನ ಈ ಸುಂದರಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2014ರಲ್ಲಿ. ‘ಮಾಯಾನದಿ’, ‘ವೈರಸ್’ ‘ಸಿ ಯೂ ಸೂನ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಅವರು ಗುರುತಿಸಿಕೊಂಡರು.

ಮಲಯಾಳಂನ ಈ ಸುಂದರಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2014ರಲ್ಲಿ. ‘ಮಾಯಾನದಿ’, ‘ವೈರಸ್’ ‘ಸಿ ಯೂ ಸೂನ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಅವರು ಗುರುತಿಸಿಕೊಂಡರು.

3 / 5
2022ರಲ್ಲಿ ರಿಲೀಸ್ ಆದ ‘ಹೃದಯಂ’ ಹಾಗೂ ‘ಜಯ ಜಯ ಜಯ ಜಯ ಹೇ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಅವರ ವೃತ್ತಿ ಜೀವನಕ್ಕೆ ಈ ಎರಡೂ ಚಿತ್ರಗಳು ಮೈಲೇಜ್ ನೀಡಿದವು.

4 / 5
ದರ್ಶನಾ ಅವರಿಗೆ ಈಗ 35 ವರ್ಷ ವಯಸ್ಸು. ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಯಾವುದೇ ಮೇಕಪ್ ಇಲ್ಲದೆ ಸಿಂಪಲ್ ಲುಕ್ ಮೂಲಕ ಅವರು ಗಮನ ಸೆಳೆಯುತ್ತಾರೆ.

5 / 5
ದರ್ಶನಾ ಅವರ ಕಾರ್ಯವ್ಯಾಪ್ತಿ ಕೇವಲ ಮಲಯಾಳಂ ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ಅವರು ತಮಿಳು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಅವರಿಗೆ ಅಲ್ಲಿಯೂ ಬೇಡಿಕೆ ಇದೆ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us