Jain Deeksha: ಜೈನ ಧರ್ಮದ ಸನ್ಯಾಸ ದೀಕ್ಷೆ ಪಡೆದ ದಾವಣಗೆರೆಯ ಯುವತಿ
sandhya thejappa | Updated By: Digi Tech Desk
Updated on:
Mar 03, 2021 | 11:48 AM
ದಾವಣಗೆರೆ ನಗರದ ಚೌಕಿ ಪೇಟೆ ನಿವಾಸಿ ದೀಪಿಕಾ ಚಂಪಕಲಾಲ್ ನಗರದ ಹೊರವಲಯದ ಆವರಗೆರೆಯಲ್ಲಿ ಇರುವ ನಾಗೇಶ್ವರ ಪಾರ್ಶ ಮಂದಿರದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಸನ್ಯಾಸ ಸ್ವೀಕರಿಸಿದರು. 24 ವಯಸ್ಸಿನ ದೀಪಿಕಾ ಜೈನ ಗುರುಗಳಾದ ಮೇಘ ದರ್ಶನ್ ಸುದೇಶ್ವರ ಮಹಾರಾಜ್ರಿಂದ ದೀಕ್ಷೆ ಸ್ವೀಕರಿಸಿದರು.
1 / 11
ಜೈನ ಧರ್ಮದ ಸನ್ಯಾಸ ದೀಕ್ಷೆ ಪಡೆದ ದಾವಣಗೆರೆ ನಗರದ ಚೌಕಿ ಪೇಟೆ ನಿವಾಸಿ ದೀಪಿಕಾ.
2 / 11
ವಿಧಾನಗಳ ಪ್ರಕಾರ ಸನ್ಯಾಸ ಸ್ವೀಕರಿಸಿದ ದೀಪಿಕಾ.
3 / 11
ಜೈನ ಧರ್ಮದ ಸನ್ಯಾಸಿ ದೀಕ್ಷೆ ಪಡೆದ 24ರ ಯುವತಿ.
4 / 11
ಜೈನ ಧರ್ಮದ ಸನ್ಯಾಸಿ ದೀಕ್ಷೆ ಪಡೆದು ಸಂತೋಷದಲ್ಲಿ ನೃತ್ಯ ಮಾಡುತ್ತಿರುವ ದೀಪಿಕಾ ಚಂಪಕಲಾಲ್.
5 / 11
ಜೈನ ಧರ್ಮದ ಸನ್ಯಾಸಿ ದೀಕ್ಷೆ ಕಾರ್ಯಕ್ರಮದಲ್ಲಿ ಭಾಗಿಯಾದ ಕುಟುಂಬಸ್ಥರು ಮತ್ತು ಸಂಬಂಧಿಕರು.
6 / 11
ದಾವಣಗೆರೆ ನಗರದ ಹೊರವಲಯದ ಆವರಗೆರೆಯಲ್ಲಿ ಇರುವ ನಾಗೇಶ್ವರ ಪಾರ್ಶ.ಮಂದಿರದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಸನ್ಯಾಸ ಸ್ವೀಕಾರ.
7 / 11
ಗುಲಾಭಿ ಬಣ್ಣದ ಲೆಹೆಂಗಾ ತೊಟ್ಟು ದೀಪಿಕಾ ದೀಕ್ಷೆ ಪಡೆದರು.
8 / 11
ಕೈಯಗೆ ತೊಟ್ಟ ಬಳೆಯನ್ನು ಅಲ್ಲಿದ್ದ ಮಹಿಳೆಯರಿಗೆ ನೀಡಿದ ಜೈನ ಧರ್ಮದ ಸನ್ಯಾಸಿ ದೀಕ್ಷೆ ಪಡೆದ ದೀಪಿಕಾ ಚಂಪಕಲಾಲ್.
9 / 11
ದೀಕ್ಷೆ ಪಡೆದ ದೀಪಿಕಾ ಚಂಪಕಲಾಲ್ ಎಲ್ಲರಿಗೂ ನಮಸ್ಕರಿಸುತ್ತಿದ್ದಾರೆ.
10 / 11
ಜೈನ ಗುರುಗಳಾದ ಮೇಘ ದರ್ಶನ್ ಸುದೇಶ್ವರ ಮಹಾರಾಜ್ರಿಂದ ದೀಕ್ಷೆ ಸ್ವೀಕರಿಸಿದ ದೀಪಿಕಾ.
11 / 11
ಕಾರ್ಯಮಕ್ಕೆ ಭಾಗವಹಿಸಿದ ಜನರಿಗೆ ತೊಟ್ಟ ಬಳೆಗಳನ್ನು ನೀಡಿದ ದೀಪಿಕಾ
Published On - 11:44 am, Wed, 3 March 21