
ಮುಂಬೈನಲ್ಲಿ ನಡೆದ ಜಿಕ್ಯೂ(GQ) ಇವೆಂಟ್ನಲ್ಲಿ ದೀಪಿಕಾ ಪಡುಕೋಣೆ ಕೆಂಪು ಬ್ಲೇಜರ್ನೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

ದೀಪಿಕಾ ಪಡುಕೋಣೆ ಧರಿಸಿದ್ದ ಆಭರಣಗಳ ಜೊತೆಗೆ ತಮ್ಮ ಗ್ಲಾಮರಸ್ ಲುಕ್ ನಿಂದ ಎಲ್ಲರ ಗಮನ ಸೆಳೆದಿದ್ದಾರೆ.

ದೀಪಿಕಾ ಪಡುಕೋಣೆ ಬೋಲ್ಡ್ ಮೇಕಪ್ನೊಂದಿಗೆ ಜಿಕ್ಯೂ ಇವೆಂಟ್ನಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗಿದ್ದರು.

ದೀಪಿಕಾ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಯೊಬ್ಬ ‘ಯು ಲುಕ್ ಹಾಟ್' ಎಂದು ಕಾಮೆಂಟ್ ಮಾಡಿದ್ದಾರೆ.

ದೀಪಿಕಾ ಕೆಂಪು ಸೂಟ್ನಲ್ಲಿ ರಾಣಿ(queen)ಯಂತೆ ಮಿಂಚಿದ್ದಾರೆ.