Expressway: ಭಾರತದ ಅತಿದೊಡ್ಡ ಇ-ವೇ: ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ವೈಶಿಷ್ಟ್ಯಗಳೇನು?
ನವದೆಹಲಿ: ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಮೊದಲ ಹಂತವು ಫೆಬ್ರುವರಿ 12, ಇಂದು ಆರಂಭಗೊಳ್ಳುತ್ತಿದೆ. ದೆಹಲಿಯಿಂದ ಲಾಲ್ಸೋತ್ ಮತ್ತು ಡೌಸಾವರೆಗಿನ ಭಾಗದ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದಾರೆ. ದೆಹಲಿಯಿಂದ ಮುಂಬೈವರೆಗಿನ ಎಕ್ಸ್ಪ್ರೆಸ್ವೇ ಪೂರ್ಣಗೊಂಡಲ್ಲಿ ಬಹಳಷ್ಟು ವಿಶೇಷತೆಗಳು ಗಮನ ಸೆಳೆಯುತ್ತವೆ. ಇಂಥ ಕೆಲ ಸಂಗತಿಗಳು ಇಲ್ಲಿವೆ:
Published On - 1:26 pm, Sun, 12 February 23