ದಿನೇಶ್ ಕಾರ್ತಿಕ್ ಬಾರಿಸಿದ ಶಾಟ್​​ ಯಾವುದು? ಕ್ರಿಕೆಟ್ ಪುಸ್ತಕದಲ್ಲೇ ಇಲ್ಲವೆಂದ ಪರಿಣಿತರು

|

Updated on: Mar 23, 2024 | 9:15 PM

IPL 2024: 2024ರ ಐಪಿಎಲ್ ಮೊದಲ ಪಂದ್ಯ ಸಾಕಷ್ಟು ದಾಖಲೆಗಳಿಗೆ ಸಾಕ್ಷಿಯಾದಂತೆ ಕೆಲ ತಮಾಷೆಯ ಹಾಗೂ ವಿಶೇಷ ಸನ್ನಿವೇಶಗಳಿಂದ ತುಂಬಿತ್ತು.​​ ಇದರಲ್ಲಿ ಪ್ರಮುಖವಾಗಿ ಐಪಿಎಲ್‌ನ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾದ ದಿನೇಶ್ ಕಾರ್ತಿಕ್​​ ತಮ್ಮ ವಿಶೇಷವಾದ ಹೊಡೆತದಿಂದ ಗಮನ ಸೆಳೆದಿದ್ದಾರೆ.

1 / 5
2024ರ ಐಪಿಎಲ್ ಮೊದಲ ಪಂದ್ಯ ಸಾಕಷ್ಟು ದಾಖಲೆಗಳಿಗೆ ಸಾಕ್ಷಿಯಾದಂತೆ ಕೆಲ ತಮಾಷೆಯ ಹಾಗೂ ವಿಶೇಷ ಸನ್ನಿವೇಶಗಳಿಂದ ತುಂಬಿತ್ತು.​​ ಇದರಲ್ಲಿ ಪ್ರಮುಖವಾಗಿ ಐಪಿಎಲ್‌ನ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾದ ದಿನೇಶ್ ಕಾರ್ತಿಕ್​​ ತಮ್ಮ ವಿಶೇಷವಾದ ಹೊಡೆತದಿಂದ ಗಮನ ಸೆಳೆದಿದ್ದಾರೆ.

2 / 5
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ವಿಶೇಷ ಶಾಟ್ ಹೊಡೆದಿದ್ದು, ಅವರೂ ಕೂಡ ಒಂದು ಕ್ಷಣ ಶಾಕ್​ ಆಗಿದ್ದಾರೆ.

3 / 5
ಪಂದ್ಯದ 20ನೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಅವರು ತುಷಾರ್ ದೇಶಪಾಂಡೆ ಬೌಲಿಂಗ್‌ನಲ್ಲಿ ಚೆಂಡನ್ನು ರಿವರ್ಸ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಕೆಳಭಾಗಕ್ಕೆ ಬಡಿದು ಲೆಗ್ ಸೈಟ್‌ನಲ್ಲಿ ನೇರವಾಗಿ ಬೌಂಡರಿ ಗೆರೆ ದಾಟಿತು.

4 / 5
20ನೇ ಓವರ್​ನ ಮೂರನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ವಿಶಿಷ್ಟ ಶಾಟ್ ಬಾರಿಸಿದ್ದಾರೆ. ಕಾಮೆಂಟರಿಗಾರರು ದಿನೇಶ್ ಕಾರ್ತಿಕ್​ ಹೊಡೆದ ಶಾಟ್ ಯಾವುದು ಎಂದು ಕೆಲ ಕ್ಷಣ ತಲೆಕೆಡಿಸಿಕೊಂಡರು. ಈ ರೀತಿಯ ಶಾಟ್ ಕ್ರಿಕೆಟ್​​ ಪುಸ್ತಕದಲ್ಲೇ ಇಲ್ಲ ಎಂದು ಹೇಳಿದ್ದಾರೆ.

5 / 5
ಎಂಎಸ್​ ಧೋನಿಯಂತೆ ದಿನೇಶ್ ಕಾರ್ತಿರ್​​ಗೂ ಇದು ಕೊನೆಯ ಐಪಿಎಲ್ ಪಂದ್ಯಾವಳಿ ಎನ್ನಲಾಗುತ್ತಿದೆ. ಈ ಬಾರಿ  ಮೊದಲ ಪಂದ್ಯದಲ್ಲಿಯೇ ಕಾರ್ತಿಕ್ ಈ ರೀತಿಯ ವಿಶಿಷ್ಟ ಶೈಲಿಯ ಶಾಟ್ ಆಡುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.