ಬಿಕಿನಿಯೇ ಆಗಲಿ ಸೀರೆಯೇ ಆಗಲಿ ಗ್ಲಾಮರ್ ಎದ್ದು ಕಾಣಬೇಕೆಂಬುದೇ ಈ ನಟಿಯ ಧ್ಯೇಯ

|

Updated on: Jun 21, 2023 | 10:42 PM

ಸೀರೆಯನ್ನೂ ಹೀಗೆ ಮಾದಕವಾಗಿ ಉಟ್ಟಿರುವ ನಟಿ ಯಾರು ಊಹಿಸಬಲ್ಲಿರಾ? ಈಕೆ ನಟನೆಗೆ ಕಾಲಿಟ್ಟಿದ್ದು ತೆಲುಗು ಸಿನಿಮಾ ಮೂಲಕ.

1 / 5
ಹೀಗೆ ಗ್ಲಾಮರಸ್ ಆಗಿ ಸೀರೆ ಉಟ್ಟಿರುವುದು ಬಾಲಿವುಡ್​ ಸ್ಟಾರ್ ನಟಿ ದಿಶಾ ಪಟಾನಿ

2 / 5
ತನ್ನ ಬಿಕಿನಿ ಚಿತ್ರಗಳಿಂದ ಲಕ್ಷಾಂತರ ಫಾಲೋವರ್​ಗಳನ್ನು ಸಂಪಾದಿಸಿರುವ ದಿಶಾ ಆಗಾಗ್ಗೆ ಸೀರೆಯೂ ಉಡುತ್ತಾರೆ

3 / 5
ಅಪರೂಪಕ್ಕೆ ಸೀರೆ ಉಟ್ಟರೂ ಗ್ಲಾಮರ್​ ತುಸುವೂ ತಗ್ಗದಂತೆ ನೋಡಿಕೊಳ್ಳುತ್ತಾರೆ ಈ ಬೆಡಗಿ

4 / 5
ದಿಶಾ ಪಟಾನಿ ಬಾಲಿವುಡ್​ನ ಬ್ಯುಸಿ ಯುವ ನಟಿಯರಲ್ಲೊಬ್ಬರು. ಈ ನಟಿ ಫಿಟ್​ನೆಸ್​ಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ.

5 / 5
ಯುವ ನಟ ಟೈಗರ್ ಶ್ರಾಫ್ ಜೊತೆ ಪ್ರೇಮ ಸಂಬಂಧದಲ್ಲಿರುವ ದಿಶಾ ಪಟಾನಿ ಶೀಘ್ರವೇ ಕಲ್ಯಾಣವಾಗುವ ಉಮೇದಿನಲ್ಲಿ ಇದ್ದಂತಿದೆ