Ooty trip tips: ನಿಮ್ಮ ಊಟಿ ಪ್ರವಾಸದ ವೇಳೆ ಈ ಸುಂದರ ಸ್ಥಳಗಳಿಗೆ ಭೇಟಿ ನೀಡುವುದನ್ನು ಮರೆಯಬೇಡಿ..!

Updated on: May 18, 2022 | 7:00 AM

Ooty travelling: ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡು ಸುಂದರವಾದ ತಾಣಗಳಿಂದ ತುಂಬಿದೆ. ಇದನ್ನು ಸಾರ್ವಕಾಲಿಕ ನೆಚ್ಚಿನ ಪ್ರವಾಸಿ ತಾಣವೆಂದು ಪರಿಗಣಿಸಲಾಗಿದೆ.

1 / 5
ದಕ್ಷಿಣ ಭಾರತದಲ್ಲಿ ಇರುವ ಊಟಿಯು ಪ್ರವಾಸೋದ್ಯಮದ ದೃಷ್ಟಿಯಿಂದ ಜನರ ನೆಚ್ಚಿನ ಸ್ಥಳವೆಂದು 
ಪರಿಗಣಿಸಲಾಗಿದೆ. ತಮಿಳುನಾಡಿನ ಈ ಗಿರಿಧಾಮದಲ್ಲಿ ಅನೇಕ ಜಲಪಾತಗಳು,
 ಬೆಟ್ಟಗಳು ಮನಸ್ಸನ್ನು ಮೋಡಿಮಾಡುತ್ತವೆ. ನೀವು ಇಲ್ಲಿ ಯಾವ ಸ್ಥಳಗಳನ್ನು ಭೇಟಿ ನೀಡಬಹುದು ಎನ್ನುವುದಕ್ಕೆ ಇಲ್ಲಿದೆ ಉತ್ತರ.

ದಕ್ಷಿಣ ಭಾರತದಲ್ಲಿ ಇರುವ ಊಟಿಯು ಪ್ರವಾಸೋದ್ಯಮದ ದೃಷ್ಟಿಯಿಂದ ಜನರ ನೆಚ್ಚಿನ ಸ್ಥಳವೆಂದು ಪರಿಗಣಿಸಲಾಗಿದೆ. ತಮಿಳುನಾಡಿನ ಈ ಗಿರಿಧಾಮದಲ್ಲಿ ಅನೇಕ ಜಲಪಾತಗಳು, ಬೆಟ್ಟಗಳು ಮನಸ್ಸನ್ನು ಮೋಡಿಮಾಡುತ್ತವೆ. ನೀವು ಇಲ್ಲಿ ಯಾವ ಸ್ಥಳಗಳನ್ನು ಭೇಟಿ ನೀಡಬಹುದು ಎನ್ನುವುದಕ್ಕೆ ಇಲ್ಲಿದೆ ಉತ್ತರ.

2 / 5

ಊಟಿ ಸರೋವರ: ಈ ಸರೋವರವನ್ನು 1824 ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದೆ. 65 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ಸರೋವರವು ಹಸಿರಿನಿಂದ ಆವೃತವಾಗಿದೆ. ನೀವು ಇಲ್ಲಿಗೆ ನಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು.

3 / 5

4 / 5

5 / 5

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us