ನಿಮ್ಮ ಸಂಗಾತಿ ಜೊತೆ ಈ ವಿಚಾರಗಳನ್ನ ಮಾತನಾಡಲೇಬೇಡಿ
ಪ್ರೀತಿ ಇದ್ದಲ್ಲಿ ಜಗಳ ಮಾಮೂಲಿ. ಆದರೆ ಆ ಜಗಳ ಯಾಕೆ ನಡೆಯುತ್ತದೆ ಎನ್ನುವುದು ತುಂಬಾ ಮುಖ್ಯ. ಕೆಲ ವಿಚಾರಗಳು ಜೀವನದುದ್ದಕ್ಕೂ ಮನಸಿನಲ್ಲಿ ಕೊರೆಯುತ್ತದೆ. ಅಂತಹ ವಿಚಾರಗಳನ್ನ ನಿಮ್ಮ ಸಂಗಾತಿ ಬಳಿ ಮಾತನಾಡಬೇಡಿ.
Updated on: May 27, 2022 | 8:30 AM
Share

ಹಳೆ ಪ್ರೀತಿ ಅಥವಾ ಎಕ್ಸ್ ಲವರ್ಗಳ ಬಗ್ಗೆ ಮಾತನಾಡಬೇಡಿ. ಕಾರಣ ಅದು ನಿಮ್ಮ ಸಂಗಾತಿಗೆ ಜೀವನದುದ್ದಕ್ಕೂ ಕೊರೆಯುತ್ತದೆ.

ಸುಳ್ಳು ಹೇಳುವುದು ತಪ್ಪು. ಅದರಲ್ಲೂ ಸಂಗಾತಿಗಳ ಜೊತೆ ಸುಳ್ಳು ಹೇಳಲೇಬಾರದು. ಒಂದು ಬಾರಿ ಸುಳ್ಳು ಹೇಳಿದ್ದಾರೆ ಅಂತ ಗೊತ್ತಾದರೆ, ಮುಂದೆಂದೂ ನಂಬಲ್ಲ.

ಸಂಗಾತಿ ಕುಟುಂಬದ ಬಗ್ಗೆ ಕೀಳಾಗಿ ಮಾತನಾಡಬಾರದು. ಇದು ಮನಸ್ಸಿಗೆ ತೀರಾ ನೋವಾಗುತ್ತದೆ. ತನ್ನವರ ಬಗ್ಗೆ ಕೀಳಾಗಿ ಮಾತನಾಡಿದರೆ ನಿಮ್ಮ ಮೇಲೆ ಪ್ರೀತಿ ಇದ್ದಕ್ಕಿಂದ್ದಂತೆ ಕಡಿಮೆಯಾಗುತ್ತದೆ.

ಸಂಗಾತಿಗೆ ಇಷ್ಟವಿಲ್ಲದ ವಿಚಾರಗಳನ್ನ ಮಾತನಾಡಬೇಡಿ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದೊಂದು ವಿಚಾರಗಳು ಇಷ್ಟವಾಗಲ್ಲ. ಅದರ ಬಗ್ಗೆ ಚರ್ಚೆ ನಡೆಸುವುದಕ್ಕೂ ಇಷ್ಟಪಡಲ್ಲ.

ಕದ್ದುಮುಚ್ಚಿ ಬೇರೆಯವರ ಜೊತೆ ಮಾತನಾಡುವುದನ್ನೂ ಮಾಡಲೇಬೇಡಿ. ಇದು ಸಂಬಂಧವನ್ನೇ ಹಾಳು ಮಾಡುತ್ತದೆ.
Related Photo Gallery
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್: ಟಾರ್ಗೆಟ್ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ




