ಡಬಲ್ ಸ್ಟ್ರಿಂಗ್ ಬಿಕಿನಿ ಎಂದರೇನು? ಪಾಪ್ ತಾರೆ ದುವಾ ಲಿಪಾ ಹಾಕಿದ ಈ ಉಡುಗೆಯ ಬೆಲೆ ಎಷ್ಟು?

Edited By:

Updated on: Aug 25, 2025 | 6:27 PM

ಡಬಲ್ ಸ್ಟ್ರಿಂಗ್ ಬಿಕಿನಿ ಎಂದರೇನು ಮತ್ತು ಅದರ ವಿಶೇಷತೆ ಏನು ಎಂಬುದನ್ನು ಈ ಲೇಖನ ವಿವರಿಸುತ್ತದೆ. ಇದು ಸಾಮಾನ್ಯ ಬಿಕಿನಿಗಿಂತ ಎರಡು ಪಟ್ಟಿಗಳನ್ನು ಹೊಂದಿದ್ದು, ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತದೆ. ಜಾಗತಿಕ ಸೆಲೆಬ್ರಿಟಿಗಳು ಇದನ್ನು ಧರಿಸುತ್ತಾರೆ. ಈ ಬಿಕಿನಿಯ ವಿನ್ಯಾಸ, ಶೈಲಿ ಮತ್ತು ಬೆಲೆಗಳ ಬಗ್ಗೆ ಲೇಖನದಲ್ಲಿ ತಿಳಿಸಲಾಗಿದೆ.

1 / 5
ದುವಾ ಲಿಪಾ ಈ ಬಿಕಿನಿಯನ್ನು ಧರಿಸಿದ್ದರು, ಇದರ ಬೆಲೆ ಸುಮಾರು ಭಾರತದ ಬೆಲೆಯಲ್ಲಿ  ಸುಮಾರು 22,517 ರೂಪಾಯಿ. ಲಿಪಾ ಅವರ ಡಬಲ್-ಸ್ಟ್ರಾಪ್ ವಿನ್ಯಾಸವು ಬಿಕಿನಿಯನ್ನು ಇನ್ನಷ್ಟು ಆಕರ್ಷಕವಾಗಿಸಿದೆ. ಮೇಲ್ಭಾಗದಲ್ಲಿರುವ ಲೇಯರ್ಡ್ ಬ್ಯಾಂಡ್‌ಗಳು ಬೆಂಬಲವನ್ನು ಒದಗಿಸುವುದಲ್ಲದೆ, ಶೈಲಿಗೆ ವಿಶೇಷ ಸ್ಪರ್ಶವನ್ನು ನೀಡಿದೆ.

2 / 5
ಖ್ಯಾತ ಗಾಯಕಿ ದುವಾ ಲಿಪಾ ತಮ್ಮ ಡ್ರೆಸ್  ಮತ್ತು ಹೇಳಿಕೆಯಿಂದ ಸುದ್ದಿ ಆಗುತ್ತಾರೆ. ಅವರ ಬಟ್ಟೆಯ ವಿನ್ಯಾಸಗಳಿಗೆ ಹೆಸರುವಾಸಿ. ಅವರು ಇತ್ತೀಚೆಗೆ ಡಬಲ್ ಕಿನಿಯನ್ನು ಧರಿಸಿದ್ದರು. ಈ ಫೋಟೋಗಳು ಸಾಕಷ್ಟು ವೈರಲ್ ಆಗಿ ಗಮನ ಸೆಳೆದಿವೆ.

3 / 5
ಸಾಮಾನ್ಯ ಸ್ಟ್ರಿಂಗ್ ಬಿಕಿನಿಯು ಕೇವಲ ಒಂದು ತೆಳುವಾದ ಪಟ್ಟಿಯನ್ನು ಹೊಂದಿದ್ದರೆ, ಡಬಲ್ ಸ್ಟ್ರಿಂಗ್ ಬಿಕಿನಿಯು ಡಬಲ್ ಲೇಯರ್ಡ್ ಸ್ಟ್ರಾಪ್‌ಗಳನ್ನು ಹೊಂದಿರುತ್ತದೆ. ಈ ಸ್ಟ್ರಾಪ್‌ಗಳು ಕೆಲವೊಮ್ಮೆ ಸೊಂಟದಲ್ಲಿ, ಕೆಲವೊಮ್ಮೆ ಭುಜಗಳಲ್ಲಿ ಮತ್ತು ಕೆಲವೊಮ್ಮೆ ಕುತ್ತಿಗೆಯಲ್ಲಿ ಇರುತ್ತವೆ. ಇದು ಹೆಚ್ಚು ಸುರಕ್ಷಿತ ಮತ್ತು ಟ್ರೆಂಡಿಯಾಗಿದೆ. ಇದು ಕ್ಲಾಸಿಕ್ ಬಿಕಿನಿಗೆ ಹೊಸ ರೂಪ ನೀಡುತ್ತದೆ. ಡಬಲ್ ಸ್ಟ್ರಾಪ್‌ಗಳು ಉತ್ತಮವಾಗಿ ರಕ್ಷಣೆ ಮಾಡುತ್ತದೆ. ಈ ವಿನ್ಯಾಸದಲ್ಲಿ ಅನೇಕ ಬಣ್ಣ ಮತ್ತು ಶೈಲಿಯ ಸಂಯೋಜನೆಗಳನ್ನು ಬಳಸಬಹುದು.

4 / 5
ಹೆಸರೇ ಸೂಚಿಸುವಂತೆ, ಡಬಲ್ ಸ್ಟ್ರಿಂಗ್ ಬಿಕಿನಿಯು ಸಾಮಾನ್ಯ ಬಿಕಿನಿಯ ಬದಲಿಗೆ ಎರಡು ಪಟ್ಟಿಗಳನ್ನು ಹೊಂದಿದ್ದು, ಇದು ಹೆಚ್ಚು ಸ್ಟೈಲಿಶ್ ಮತ್ತು ಆಧುನಿಕವಾಗಿ ಕಾಣುವಂತೆ ಮಾಡುತ್ತದೆ. ಇದು ಹಲವು ಜಾಗತಿಕ ಸೆಲೆಬ್ರಿಟಿಗಳು ಇದನ್ನು ಧರಿಸುತ್ತಾರೆ. ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಕೂಡ ಇದನ್ನು ಧರಿಸಿದ ಉದಾಹರಣೆ ಇದೆ.

5 / 5
ಬೀಚ್ ಮತ್ತು ಪೂಲ್ ಪಾರ್ಟಿಗಳಿಗೆ ಬಿಕಿನಿಗಳು ಯಾವಾಗಲೂ ದೊಡ್ಡ ಫ್ಯಾಷನ್. ಆದರೆ ಇತ್ತೀಚೆಗೆ, ಫ್ಯಾಷನ್ ಪ್ರಿಯರ ಹೃದಯಗಳನ್ನು ಗೆದ್ದಿರುವ ಶೈಲಿ ಡಬಲ್ ಸ್ಟ್ರಿಂಗ್ ಬಿಕಿನಿ. ಈಗ, ಈ ರೀತಿಯ ಬಿಕಿನಿಯ ವಿಶೇಷತೆ ಏನು? ಇದನ್ನು ಏಕೆ ಧರಿಸುತ್ತಾರೆ ಎಂಬ ಬಗ್ಗೆ ಇಲ್ಲಿದೆ ವಿವರ.