ವಿಟಮಿನ್‌ಗಳ ಜೊತೆಗೆ, ಹುರಿದ ಈರುಳ್ಳಿ ಕ್ಯಾಲ್ಸಿಯಂ ಮತ್ತು ಫೋಲೇಟ್‌ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಹುರಿದ ಈರುಳ್ಳಿಯನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇವು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಹುರಿದ ಈರುಳ್ಳಿಯನ್ನು ಊಟ ಮಾಡುವಾಗ ಮೊದಲು ಅನ್ನದ ಜೊತೆ ಬೆರೆಸಿಕೊಂಡು ತಿನ್ನಬೇಕು.