South India Beaches: ನೀವು ಭೇಟಿ ನೀಡಲೇಬೇಕಾದ ದಕ್ಷಿಣ ಭಾರತದ ಪ್ರಖ್ಯಾತ ಕಡಲ ತೀರಗಳಿವು

| Updated By: shivaprasad.hs

Updated on: May 08, 2022 | 4:03 PM

South India Famous Beaches: ಬೇಸಿಗೆಯಲ್ಲಿ ನೀವು ಪ್ರವಾಸ ತೆರಳಲು ಯೋಚಿಸುತ್ತಿದ್ದೀರಾ? ದಕ್ಷಿಣ ಭಾರತದಲ್ಲಿರುವ ಪ್ರಖ್ಯಾತ ಕಡಲ ತೀರಗಳಿಗೆ ನೀವು ಭೇಟಿ ನೀಡಬಹುದು. ಅಲ್ಲಿ ಸುತ್ತಮುತ್ತ ಇರುವ ಸ್ಥಳಗಳಲ್ಲಿ ಆನಂದದಿಂದ ರಜೆಗಳನ್ನು ಕಳೆಯಬಹುದು. ದಕ್ಷಿಣ ಭಾರತದಲ್ಲಿರು ವಿಶಾಖಪಟ್ಟಣಂ, ಗೋಕರ್ಣ, ಚೆನ್ನೈ, ಕೊಚ್ಚಿ, ಚೆನ್ನೈ ಮೊದಲಾದ ಪ್ರದೇಶಗಳಲ್ಲಿರುವ ಬೀಚ್​ಗಳನ್ನು ಮಿಸ್ ಮಾಡಲೇಬೇಡಿ.

1 / 6
ಬೇಸಿಗೆಯಲ್ಲಿ ನೀವು ಪ್ರವಾಸ ತೆರಳಲು ಯೋಚಿಸುತ್ತಿದ್ದೀರಾ? ದಕ್ಷಿಣ ಭಾರತದಲ್ಲಿರುವ ಪ್ರಖ್ಯಾತ ಕಡಲ ತೀರಗಳಿಗೆ ನೀವು ಭೇಟಿ ನೀಡಬಹುದು. ಅಲ್ಲಿ ಸುತ್ತಮುತ್ತ ಇರುವ ಸ್ಥಳಗಳಲ್ಲಿ ಆನಂದದಿಂದ ರಜೆಗಳನ್ನು ಕಳೆಯಬಹುದು. ದಕ್ಷಿಣ ಭಾರತದಲ್ಲಿರುವ ಕೆಲವು ಖ್ಯಾತ ಬೀಚ್​ಗಳ ಪಟ್ಟಿ ಇಲ್ಲಿದೆ.

2 / 6
ರಾಮಕೃಷ್ಣ ಬೀಚ್: ಒಂದು ವೇಳೆ ನೀವು ಆಂಧ್ರಪ್ರದೇಶ ಪ್ರವಾಸ ಕೈಗೊಳ್ಳುತ್ತಿದ್ದರೆ ವಿಶಾಖಪಟ್ಟಣಂನ ರಾಮಕೃಷ್ಣ ಬೀಚ್​ಗೆ ಭೇಟಿ ನೀಡಬಹುದು. ಇಲ್ಲಿ ನೀವು ಸೂರ್ಯಾಸ್ತವನ್ನು ಆನಂದಿಸಬಹುದು. ಈ ಪ್ರದೇಶದ ಸಮೀಪದಲ್ಲೇ ಹಲವು ದೇವಾಲಯಗಳಿವೆ. ಅಲ್ಲಿಗೂ ನೀವು ಭೇಟಿ ನೀಡಬಹುದು.

3 / 6
ಚೆನ್ನೈನ ಎಲಿಯಟ್ ಬೀಚ್: ಚೆನ್ನೈನ ಎಲಿಯಟ್ ಬೀಚ್ ತುಂಬಾ ಸುಂದರವಾಗಿದ್ದು, ಜನಪ್ರಿಯವಾಗಿದೆ. ಕುಟುಂಬದೊಂದಿಗೆ ಭೇಟಿ ನೀಡಲು ಇದು ಉತ್ತಮ ಸ್ಥಳ. ಚೆನ್ನೈನಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಇದರ ಸುತ್ತಲೂ ಹಲವು ದೇವಾಲಯಗಳಿವೆ.

4 / 6
ಕಾಲಾ ಪತ್ಥರ್ ಬೀಚ್: ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿರುವ ಈ ಬೀಚ್​ಗೂ ನೀವು ಭೇಟಿ ನೀಡಬಹುದು. ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ ಈ ಪ್ರದೇಶಕ್ಕೆ ನವವಿವಾಹಿತರು ಹೆಚ್ಚಾಗಿ ತೆರಳುತ್ತಾರೆ.

5 / 6
ಕೊಚ್ಚಿ: ಇದು ದಕ್ಷಿಣ ಭಾರತದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ನೀವು ಇಲ್ಲಿಗೆ ಏಕಾಂಗಿಯಾಗಿ ಅಥವಾ ನಿಮ್ಮ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಬಹುದು. ಕೊಚ್ಚಿಯಲ್ಲಿ, ನೀವು ಚೆರೈ ಬೀಚ್, ಸೇಂಟ್ ಫ್ರಾನ್ಸಿಸ್ ಚರ್ಚ್ ಮತ್ತು ಮಟ್ಟಂಚೇರಿ ಅರಮನೆಯಂತಹ ಸ್ಥಳಗಳಿಗೆ ಭೇಟಿ ನೀಡಬಹುದು.

6 / 6
ಓಂ ಬೀಚ್: ಕರ್ನಾಟಕದ ಗೋಕರ್ಣದಲ್ಲಿರುವ ಓಂ ಬೀಚ್ ಬಹುಪ್ರಸಿದ್ಧಿ ಹೊಂದಿದೆ. ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ ಹಾಗೂ ಧಾರ್ಮಿಕವಾಗಿಯೂ ಗೋಕರ್ಣ ಬಹುಪ್ರಸಿದ್ಧಿಯಾಗಿದೆ.