- Kannada News Photo gallery Farmers of various organisations protest 'Bharat Bandh'against central government's three farm reform laws
Bharat Bandh: ಕೇಂದ್ರದ ಕೃಷಿ ಕಾನೂನು ವಿರುದ್ಧ ಭಾರತ್ ಬಂದ್; ರೈತರ ಪ್ರತಿಭಟನೆಯ ಫೋಟೊಗಳು ಇಲ್ಲಿವೆ
ಕೇಂದ್ರದ ಕೃಷಿ ಕಾನೂನು ವಿರುದ್ಧಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ವೇಳೆ ದೇಶದ ವಿವಿಧ ಭಾಗಗಳಲ್ಲಿ ರೈತರು ಮತ್ತುಇತರ ಸಂಘಟನೆಗಳು ನಡೆಸಿರುವ ಪ್ರತಿಭಟನೆಯ ಚಿತ್ರಗಳು ಇಲ್ಲಿವೆ.
Updated on: Sep 27, 2021 | 1:04 PM

ರೈತರ 'ಭಾರತ್ ಬಂದ್' ಸಮಯದಲ್ಲಿ ನಿರ್ಜನ ರಾಂಚಿ-ಹರ್ಮು ಮೇಲ್ಸೇತುವೆಯ ನೋಟ

ಸೋನಿಪತ್ ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ರೈಲ್ವೆ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟಿಸುತ್ತಿರುವುದು

ಕೇಂದ್ರ ಸರ್ಕಾರದ ಮೂರು ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ 'ಭಾರತ್ ಬಂದ್' ಸಮಯದಲ್ಲಿ ರಸ್ತೆ ಬಂದ್ ಮಾಡಿದ ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು

ಅಮೃತಸರ: ಕೇಂದ್ರ ಸರ್ಕಾರದ ಮೂರು ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ವಿವಿಧ ಸಂಘಟನೆಗಳ ರೈತರು ತಮ್ಮ 'ಭಾರತ್ ಬಂದ್' ಸಮಯದಲ್ಲಿ ಪ್ರತಿಭಟನೆ ನಡೆಸಿದರು

ಸೋನಿಪತ್: ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ಸೋನಿಪತ್ ರೈಲ್ವೇ ನಿಲ್ದಾಣದಲ್ಲಿ ರೈಲು ಹಳಿಗಳ ಮೇಲೆ ಪ್ರತಿಭಟಿಸುತ್ತಿರುವುದು

ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ಸೋನಿಪತ್ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟಿಸುತ್ತಿರುವುದು

ಕೇಂದ್ರ ಸರ್ಕಾರದ ಮೂರು ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ 'ಭಾರತ್ ಬಂದ್' ವೇಳೆ ನವದೆಹಲಿಯ ಗಾಜಿಪುರ ಗಡಿಯಲ್ಲಿ ಪ್ರತಿಭಟನೆ

ಕೇಂದ್ರ ಸರ್ಕಾರದ ಮೂರು ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ 'ಭಾರತ್ ಬಂದ್' ಸಮಯದಲ್ಲಿ ರಸ್ತೆ ತಡೆದಾಗ ರೈತ ಮುಖಂಡರು ರೈತರನ್ನು ಉದ್ದೇಶಿಸಿ ಮಾತನಾಡುತ್ತಿರುವುದು. ಗಾಜಿಪುರದಲ್ಲಿನ ದೃಶ್ಯ

ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು

ಕೋಲ್ಕತ್ತಾದಲ್ಲಿ ಸೋಮವಾರ ಕೇಂದ್ರ ಸರ್ಕಾರದ ಮೂರು ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ರೈತರ ಭಾರತ್ ಬಂದ್ ಮುಷ್ಕರವನ್ನು ಬೆಂಬಲಿಸಲು ರ್ಯಾಲಿಯಲ್ಲಿ ಎಡರಂಗದ ಬೆಂಬಲಿಗರು ಭಾಗವಹಿಸಿದರು.




