Joint Pain: ಕೀಲು ನೋವಿನ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ: ಇಲ್ಲಿದೆ ಮಾಹಿತಿ
ಕೀಲು ನೋವಿನ ಸಮಸ್ಯೆ ಕ್ಷಣ ಕ್ಷಣಕ್ಕೂ ಹಿಂಸೆ ನೀಡುವಂತಹದ್ದು. ಮಾತ್ರೆಗಳಿಂದ ಅದನ್ನು ನಿಯಂತ್ರಿಸುವುದು ತುಸು ಕಷ್ವವೇ ಆಗಿದೆ. ಹೀಗಾಗಿ ಈ ಆಯುರ್ವೇದ ಟಿಪ್ಸ್ಗಳನ್ನು ಅಳವಡಿಸಿಕೊಳ್ಳಿ.
Updated on: Mar 10, 2022 | 8:05 AM

ಕೀಲು ನೋವು ಎಲ್ಲಾ ವಯಸ್ಸಿನವರಲ್ಲಿಯೂ ಕಾಡುವ ಸಮಸ್ಯೆಯಾಗಿದೆ. ವಿಟಮಿನ್ ಡಿ ಯ ಕೊರತೆ, ಕ್ಯಾಲ್ಸಿಯಂ ಕೊರತೆಯಿಂದ ಕೀಲು ನೋವು ಕಾಣಿಸಿಕೊಳ್ಳುತ್ತದೆ. ಅದಕ್ಕೆ ಆಯುರ್ವೇದಲ್ಲಿ ಪರಿಹಾರವಿದೆ ಇಲ್ಲಿದೆ ನೋಡಿ.

ಹುಳಿ, ಉಪ್ಪು, ಹುರಿದ ಆಹಾರದ ಹೆಚ್ಚಿನ ಸೇವನೆ ತಪ್ಪಿಸಿ. ಹೆಚ್ಚು ಉಪ್ಪಿನ ಸೇವನೆ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

ವಾತವನ್ನು ಹೆಚ್ಚಿಸುವ ಆಹಾರವನ್ನು ತ್ಯಜಿಸಿ. ಅದೇ ರೀತಿ ಒತ್ತಡದ ಬದುಕಿಗೆ ಕೊಂಚ ಬ್ರೇಕ್ ನೀಡಿ. ಹೆಚ್ಚು ಒತ್ತಡದಿಂದಲೂ ದೇಹದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಎಣ್ಣೆಯುಕ್ತ ಆಹಾರ ಸೇವಿಸಿ. ತುಪ್ಪ, ಆಲಿವ್ ಆಯಿಲ್ ಸೇರಿದಂತೆ ಕೊಂಚ ಎಣ್ಣೆಯುಕ್ತ ಆಹಾರ ಸೇವಿಸಿ. ಇದು ನಿಮ್ಮ ಕೀಲುಗಳ ನೋವನ್ನು ಕಡಿಮೆ ಮಾಡುತ್ತದೆ.

ಅಭ್ಯಂಜನ ಅಥವಾ ಎಣ್ಣೆಯ ಮಸಾಜ್ ಮಾಡಿ. ಆಗಾಗ ಮೈಗೆ ಹರಳೆಣ್ಣೆಯನ್ನು ಹಾಕಿ ಮಸಾಜ್ ಮಾಡಿಕೊಳ್ಳಿ.

ಅಶ್ವಗಂಧ, ಅರಿಶಿನ, ಶುಂಠಿಯ ಬಳಕೆಯಿರಲಿ. ಇದರಿಂದ ನಿಮ್ಮ ಕೀಲು ನೋವು ಕಡಿಮೆಯಾಗುತ್ತದೆ.
Related Photo Gallery

ನಾಲಿಗೆಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ ಈ ಗೇರು ಹಣ್ಣು

IPL 2025: ಲೀಗ್ ಹಂತದಲ್ಲೇ ಹೊರಬೀಳುವ ಭೀತಿಯಲ್ಲಿ CSK

ನನಗಲ್ಲ, ಈ ಪ್ರಶಸ್ತಿಯನ್ನು ಆತನಿಗೆ ಕೊಡ್ಬೇಕಿತ್ತು: ವಿರಾಟ್ ಕೊಹ್ಲಿ

ರಶ್ಮಿಕಾ ಮಂದಣ್ಣಗೆ ಸಿಕ್ತು ಗುಲಾಬಿ ಹೂವು; ಕೊಟ್ಟಿದ್ದು ವಿಶೇಷ ವ್ಯಕ್ತಿ

ಮದ್ವೆಯಾದ 3 ತಿಂಗಳಿಗೆ ಕೋಟ್ಯಾಧಿಪತಿ ಮಂಗಳಮುಖಿ ಬರ್ಬರ ಕೊಲೆ!

IPL 2025: ಪರ್ಪಲ್ ಕ್ಯಾಪ್ ರೇಸ್ನಲ್ಲಿ ಕನ್ನಡಿಗ

ವೈಷ್ಣವಿ-ಅನುಕೂಲ್ದು ಲವ್ ಮ್ಯಾರೇಜಾ? ಅಚ್ಚರಿಯ ಮಾಹಿತಿ ರಿವೀಲ್

IPL 2025: ಪ್ಲೇಆಫ್ ಲೆಕ್ಕಾಚಾರ ಶುರು: ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

IPL 2025: ಶುಭ್ಮನ್ ಗಿಲ್ಗೆ ದಂಡ ವಿಧಿಸಿದ ಬಿಸಿಸಿಐ

KL Rahul: ಕೆಎಲ್ ರಾಹುಲ್ ರಾಕೆಟ್ ಸಿಕ್ಸ್ಗೆ ದಾಖಲೆಗಳೇ ಧೂಳೀಪಟ
ಓಂ ಪ್ರಕಾಶ್ ಕೊಲೆ ಪ್ರಕರಣ: ನಿವೃತ್ತ ಪೊಲೀಸ್ ಮಹಾನಿರ್ದೇಶಕರ ಪತ್ನಿ ಬಂಧನ

ಮಲೆ ಮಹದೇಶ್ವರ ಬೆಟ್ಟ ಪ್ರವಾಸ, ವಾಸ್ತವ್ಯ ಯೋಜನೆ ಇದ್ದರೆ ಈ ವಿಚಾರ ಗಮನಿಸಿ

ಈಗ ಪತ್ನಿಯೇ ಸರ್ವಸ್ವ; ವಿಜಯಲಕ್ಷ್ಮೀ ಜೊತೆ ಭರನಾಟ್ಯ ನೋಡಲು ಬಂದ ದರ್ಶನ್

PBKS vs RCB: ಇದು ನಾಚಿಕೆಗೇಡು... ಶ್ರೇಯಸ್ ಅಯ್ಯರ್ ಸಹೋದರಿ ಆಕ್ರೋಶ..!

ಇನ್ಸ್ಟಾದಲ್ಲಿ ಬ್ಲೆಂಡ್ ವೈಶಿಷ್ಟ್ಯ ಎಂದರೇನು?: ಹೇಗೆ ಉಪಯೋಗಿಸುವುದು?

ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್

VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ

‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ

ಕೆಸರಿನಲ್ಲಿ ಹೂತ ಕಾರು, ಟಿಟಿ: ಜಮ್ಮು ಕಾಶ್ಮೀರ ಮೇಘಸ್ಫೋಟದ ಪರಿಣಾಮ ನೋಡಿ

ನಿನ್ನ ಕೋಚ್ ಕೂಡ ಗೊತ್ತು ಕಣೋ... ಎಲ್ಲೆ ಮೀರಿದ ಕಿರಿಕ್ ಕೊಹ್ಲಿ

VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ

ಉಪ್ಪನ್ನ ಈ ಸಮಯದಲ್ಲಿ ಕೊಟ್ಟರೆ ಕಷ್ಟಗಳು ಕಟ್ಟಿಟ್ಟ ಬುತ್ತಿ

Daily Horoscope: ಸೂರ್ಯ ಮೇಷ ರಾಶಿಯಲ್ಲಿ ಚಂದ್ರ ಮಕರ ರಾಶಿಯಲ್ಲಿ ಸಂಚಾರ

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?

ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
