Joint Pain: ಕೀಲು ನೋವಿನ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ: ಇಲ್ಲಿದೆ ಮಾಹಿತಿ
ಕೀಲು ನೋವಿನ ಸಮಸ್ಯೆ ಕ್ಷಣ ಕ್ಷಣಕ್ಕೂ ಹಿಂಸೆ ನೀಡುವಂತಹದ್ದು. ಮಾತ್ರೆಗಳಿಂದ ಅದನ್ನು ನಿಯಂತ್ರಿಸುವುದು ತುಸು ಕಷ್ವವೇ ಆಗಿದೆ. ಹೀಗಾಗಿ ಈ ಆಯುರ್ವೇದ ಟಿಪ್ಸ್ಗಳನ್ನು ಅಳವಡಿಸಿಕೊಳ್ಳಿ.
Updated on: Mar 10, 2022 | 8:05 AM
Share

ಕೀಲು ನೋವು ಎಲ್ಲಾ ವಯಸ್ಸಿನವರಲ್ಲಿಯೂ ಕಾಡುವ ಸಮಸ್ಯೆಯಾಗಿದೆ. ವಿಟಮಿನ್ ಡಿ ಯ ಕೊರತೆ, ಕ್ಯಾಲ್ಸಿಯಂ ಕೊರತೆಯಿಂದ ಕೀಲು ನೋವು ಕಾಣಿಸಿಕೊಳ್ಳುತ್ತದೆ. ಅದಕ್ಕೆ ಆಯುರ್ವೇದಲ್ಲಿ ಪರಿಹಾರವಿದೆ ಇಲ್ಲಿದೆ ನೋಡಿ.

ಹುಳಿ, ಉಪ್ಪು, ಹುರಿದ ಆಹಾರದ ಹೆಚ್ಚಿನ ಸೇವನೆ ತಪ್ಪಿಸಿ. ಹೆಚ್ಚು ಉಪ್ಪಿನ ಸೇವನೆ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

ವಾತವನ್ನು ಹೆಚ್ಚಿಸುವ ಆಹಾರವನ್ನು ತ್ಯಜಿಸಿ. ಅದೇ ರೀತಿ ಒತ್ತಡದ ಬದುಕಿಗೆ ಕೊಂಚ ಬ್ರೇಕ್ ನೀಡಿ. ಹೆಚ್ಚು ಒತ್ತಡದಿಂದಲೂ ದೇಹದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಎಣ್ಣೆಯುಕ್ತ ಆಹಾರ ಸೇವಿಸಿ. ತುಪ್ಪ, ಆಲಿವ್ ಆಯಿಲ್ ಸೇರಿದಂತೆ ಕೊಂಚ ಎಣ್ಣೆಯುಕ್ತ ಆಹಾರ ಸೇವಿಸಿ. ಇದು ನಿಮ್ಮ ಕೀಲುಗಳ ನೋವನ್ನು ಕಡಿಮೆ ಮಾಡುತ್ತದೆ.

ಅಭ್ಯಂಜನ ಅಥವಾ ಎಣ್ಣೆಯ ಮಸಾಜ್ ಮಾಡಿ. ಆಗಾಗ ಮೈಗೆ ಹರಳೆಣ್ಣೆಯನ್ನು ಹಾಕಿ ಮಸಾಜ್ ಮಾಡಿಕೊಳ್ಳಿ.

ಅಶ್ವಗಂಧ, ಅರಿಶಿನ, ಶುಂಠಿಯ ಬಳಕೆಯಿರಲಿ. ಇದರಿಂದ ನಿಮ್ಮ ಕೀಲು ನೋವು ಕಡಿಮೆಯಾಗುತ್ತದೆ.
Related Photo Gallery
ದಿನ ಭವಿಷ್ಯ: ಇಂದು ಈ ರಾಶಿಯವರ ವ್ಯವಹಾರ ಹಲವು ತಿರುವುಗಳಿಂದ ಇರಲಿದೆ..
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಭಾರತ ಭವಿಷ್ಯವನ್ನು ರೂಪಿಸುತ್ತಿದೆ; ಪ್ಯಾರಿಸ್ನಲ್ಲಿ ಪ್ರಧಾನಿ ಮೋದಿ ಭಾಷಣ
ಜಾರ್ಖಂಡ್ ಬಿಜೆಪಿ ಬೆಂಬಲಿತ ರಾಜ್ಯಸಭಾ ಅಭ್ಯರ್ಥಿಗೆ ಅನಿರೀಕ್ಷಿತ ಗೆಲುವು
ಅಂದು ಶಿವಣ್ಣ, ಇಂದು ಧನುಷ್; ‘ಓಂ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಘೋಷಣೆ
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್ ಚುನಾವಣೆ ಫಲಿತಾಂಶ: ಕಾಂಗ್ರೆಸ್ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ




