Kannada News Photo gallery Forbidden Places in The World Forbidden Tourist Places that one cannot visit in the world
Forbidden Tourist Place: ಎಷ್ಟೇ ಖರ್ಚು ಮಾಡಿದರೂ.. ಈ ಪ್ರವಾಸಿ ತಾಣಗಳಿಗೆ ಹೋಗುವಂತಿಲ್ಲ! ಅದು ಯಾಕೆ ಗೊತ್ತಾ?
ನಿಜ, ಪ್ರಪಂಚದ ಕೆಲವು ದೇಶಗಳು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಆ ಪ್ರದೇಶಗಳಿಗೆ ಪ್ರಯಾಣವನ್ನು ನಿಷೇಧಿಸಿವೆ. ಕೆಲವು ನಿರ್ಬಂಧಿತ ಪ್ರದೇಶಗಳು ಅಪಾಯಕಾರಿ ಮತ್ತು ಇತರೆ ಕೆಲವು ವಿಚಿತ್ರವಾದ ಕಾರಣಗಳಿಗಾಗಿ ಪ್ರಯಾಣವನ್ನು ನಿಷೇಧಿಸುತ್ತವೆ. ಪ್ರಪಂಚದಾದ್ಯಂತದ ಇಂತಹ ಅನೇಕ ಸ್ಥಳಗಳಿದ್ದು (Forbidden Places in The World), ಅವುಗಳಲ್ಲಿ ಕೆಲವು ಸ್ಥಳಗಳನ್ನು ನಾವು ನಿಮಗೆ ಇಲ್ಲಿ ಪರಿಚಯಿಸುತ್ತಿದ್ದೇವೆ!