Ginger Juice: ಶುಂಠಿ ಜ್ಯೂಸ್ನಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಪರಿಹಾರ
ಶುಂಠಿ ರಸವನ್ನು ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಅಜೀರ್ಣ ಗುಣವಾಗುತ್ತದೆ. ಶುಂಠಿ ಜ್ಯೂಸ್ ಹೃದಯ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಶುಂಠಿ ವಿವಿಧ ಕಾಯಿಲೆಗಳಿಗೆ ಗಿಡಮೂಲಿಕೆ ಔಷಧಿಯಾಗಿ ಬಳಸಬಹುದಾದ ನೈಸರ್ಗಿಕ ಮೂಲಿಕೆಯಾಗಿದೆ.