ಅಪ್ಪನ ಗರಡಿಯಲ್ಲಿ ಅರಳುತ್ತಿರುವ ಸಮರ್ಜಿತ್ ಲಂಕೇಶ್, ಸಿನಿಮಾ ಸೆಟ್ನಲ್ಲಿ ಹುಟ್ಟುಹಬ್ಬ ಆಚರಣೆ
Gowri Movie: ಜನಪ್ರಿಯ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ನಾಯಕ ನಟನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ 'ಗೌರಿ' ಸಿನಿಮಾ ಮೂಲಕ. ಸಿನಿಮಾ ಸೆಟ್ನಲ್ಲಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.