AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Grammy Awards 2023: ಗ್ರ್ಯಾಮಿ ಅವಾರ್ಡ್ ರೆಡ್ ಕಾರ್ಪೆಟ್​​​ನಲ್ಲಿ ಸೆಲೆಬ್ರೆಟಿಗಳು ಕಾಣಿಸಿಕೊಂಡಿದ್ದು ಹೀಗೆ

ಹಾಲಿವುಡ್‌ನ ಸೆಲೆಬ್ರಿಟಿಗಳು ಗ್ರ್ಯಾಮಿ ಅವಾರ್ಡ್ 2023ರ ರೆಡ್ ಕಾರ್ಪೆಟ್​​ನಲ್ಲಿ ತೊಟ್ಟ ವಿಭಿನ್ನ ಶೈಲಿಯ ಉಡುಗೆಯನ್ನು ಒಮ್ಮೆ ನೋಡಿ.

ಅಕ್ಷತಾ ವರ್ಕಾಡಿ
|

Updated on:Feb 08, 2023 | 2:44 PM

Share
ಕಾರ್ಡಿ ಬಿ: ಅಮೇರಿಕಾದ ಜನಪ್ರಿಯ ಗಾಯಕಿ ಕಾರ್ಡಿ ಬಿ ಭಾರತೀಯ ಕಾಸ್ಟೂಮ್​​ ಡಿಸೈನರ್​​​ ಗೌರವ್​ ಗುಪ್ತಾ ವಿನ್ಯಾಸಗೊಳಿಸಿದ ಗೌನ್​​ ತೊಟ್ಟು ರೆಡ್ ಕಾರ್ಪೆಟ್ ಕಾಣಿಸಿಕೊಂಡಿದ್ದಾರೆ.

1 / 7
ಜೆನ್ನಿಫರ್ ಲೋಪೆಜ: ಹಾಲಿವುಡ್‌ನ ಜನಪ್ರಿಯ ನಟಿ, ಗಾಯಕಿ ಜೆನ್ನಿಫರ್ ಲೋಪೆಜ ಗಾಢ ನೀಲಿ ಬಣ್ಣದ ಗೌನ್​​ನಲ್ಲಿ ಗ್ರ್ಯಾಮಿ ಅವಾರ್ಡ್ ನ ರೆಡ್ ಕಾರ್ಪೆಟ್​​ನಲ್ಲಿ   ಕಾಣಿಸಿಕೊಂಡಿದ್ದು ಹೀಗೆ.

2 / 7
ಬೆಯೋನ್ಸ್ : ಜನಪ್ರಿಯ ಗಾಯಕಿ ಬೆಯೋನ್ಸ್ ಕಪ್ಪು ಬಣ್ಣದ ಕೈ ಗವಚ ಹಾಗೂ ಸಿಲ್ವರ್​​​​ ಬಟ್ಟೆಯಲ್ಲಿ ಮಿಂಚಿದ್ದಾರೆ. ಇದಲ್ಲದೇ ಅತೀ ಹೆಚ್ಚು ಅಂದರೆ 32 ಗ್ರ್ಯಾಮಿ ಪ್ರಶಸ್ತಿ ಗೆಲ್ಲುವ ಮೂಲಕ ಬೆಯೋನ್ಸ್ ಇತಿಹಾಸ ನಿರ್ಮಿಸಿದ್ದಾರೆ.

3 / 7
ಮೇಗನ್ ಫಾಕ್ಸ್: ನೀಳವಾದ ಬಿಳಿ ಬಣ್ಣದ ಮಣಿಗಳಿಂದ ಕೂಡಿದ ಗೌನ್​ ಧರಿಸಿ, 2023ರ ಗ್ರ್ಯಾಮಿ ಅವಾರ್ಡ್ ನ ರೆಡ್ ಕಾರ್ಪೆಟ್​​ನಲ್ಲಿ ಹಾಟ್​​ ಲುಕ್​​ ನೀಡಿದ್ದಾರೆ.

4 / 7
ಕ್ಯಾಮಿಲಾ ಕ್ಯಾಬೆಲ್ಲೊ : ಅಮೇರಿಕಾದ ಜನಪ್ರಿಯ ಸಾಹಿತಿ ಹಾಗೂ ಗಾಯಕಿಯಾಗಿರುವ ಕ್ಯಾಮಿಲಾ ಕ್ಯಾಬೆಲ್ಲೊ ಕಪ್ಪು ಬಣ್ಣದ ಸ್ಕರ್ಟ್​ ಹಾಗೂ ಮತ್ತುಗಳಿಂದ ಪೋಣಿಸಿದ ಉಡುಪನ್ನು ಧರಿಸಿ ಹಾಟ್​​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

5 / 7
ಡೋಜಾ ಕ್ಯಾಟ್ : ಅಮೇರಿಕಾದ ಪ್ರಸಿದ್ಧ ಗಾಯಕಿ ಡೋಜಾ ಕ್ಯಾಟ್  ಇತ್ತೀಚೆಗಷ್ಟೇ ಕೆಂಪು ಹರಳುಗಳ ಬಟ್ಟೆಯಿಂದ ಸಾಕಷ್ಟು ಸುದ್ದಿಯಲ್ಲಿದ್ದರು. ಇದೀಗಾ 2023ರ ಗ್ರ್ಯಾಮಿ ಅವಾರ್ಡ್ ನ ರೆಡ್ ಕಾರ್ಪೆಟ್​​ನಲ್ಲಿ ಕಪ್ಪು ಬಣ್ಣದ ಬಟ್ಟೆಯಲ್ಲಿ ಹಾಟ್​​ ಲುಕ್​​ ನೀಡಿದ್ದಾರೆ.

6 / 7
ಸ್ಯಾಮ್ ಸ್ಮಿತ್: ಜನಪ್ರಿಯ ಪಾಪ್ ಗಾಯಕ ಸ್ಯಾಮ್ ಸ್ಮಿತ್ ಕೆಂಪು ಬಣ್ಣದ ವ್ಯಾಲೆಂಟಿನೋ ಗೌನ್‌ನಲ್ಲಿ 2023ರ ಗ್ರ್ಯಾಮಿ ಅವಾರ್ಡ್ ನ ರೆಡ್ ಕಾರ್ಪೆಟ್​​ನಲ್ಲಿ  ಹಾಟ್​​ ಲುಕ್​​ ನೀಡಿದ್ದಾರೆ.

7 / 7

Published On - 2:44 pm, Wed, 8 February 23

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ