AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Teddy Day 2023: ಅಬ್ಬಬ್ಬಾ! ಕೋಟಿಗೆ ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ ಟೆಡ್ಡಿ ಬೇರ್​​ಗಳು ಇಲ್ಲಿವೆ

7ಲಕ್ಷದಿಂದ ಪ್ರಾರಂಭವಾಗಿ 13 ಕೋಟಿ ವರೆಗಿನ ವಿಶ್ವದ ಅತ್ಯಂತ ದುಬಾರಿ ಟೆಡ್ಡಿ ಬೇರ್​​​ಗಳನ್ನು ನೀವಿಲ್ಲಿ ಕಾಣಬಹುದು. ಏನಪ್ಪಾ ಈ ಕರಡಿ ಗೊಂಬೆಗಳಿಗೆ ಇಷ್ಟೊಂದು ಬೆಲೆನಾ ಅಂತಾ ಅನ್ಕೊತ್ತಿದ್ದೀರಾ? ದುಬಾರಿ ಟೆಡ್ಡಿ ಬೇರ್​​ಗಳ ಪೋಟೋಗಳು ಇಲ್ಲಿವೆ.

ಅಕ್ಷತಾ ವರ್ಕಾಡಿ
|

Updated on:Feb 10, 2023 | 11:17 AM

Share
ಸ್ಟೀಫ್ ಆಂಡ್​​ ಲೂಯಿ ವಿಟಾನ್ ಟೆಡ್ಡಿ: ಈ ದುಬಾರಿ ಟೆಡ್ಡಿಯನ್ನು ಐಷಾರಾಮಿ ಬ್ರಾಂಡ್ ಆಗಿರುವ ಸ್ಟೀಫ್ ಆಂಡ್ ಲೂಯಿ ವಿಟಾನ್ ವಿನ್ಯಾಸಗೊಳಿಸಿದೆ. ಇದರ ಬೆಲೆ ರೂ 13,51,25,550 (2.1 ಮಿಲಿಯನ್ ಡಾಲರ್​​​).

1 / 7
ಸ್ಟೀಫ್ ಟೈಟಾನಿಕ್ ಟೆಡ್ಡಿ ಬೇರ್: 1912 ರಲ್ಲಿ ಟೈಟಾನಿಕ್ ಹಡಗು ಮುಳುಗಿದಾಗ, ಟೆಡ್ಡಿ ಬೇರ್ ಬ್ರ್ಯಾಂಡ್ ಸ್ಟೀಫ್ ದುರಂತ ಘಟನೆಯ ಸ್ಮರಣಾರ್ಥ 600 ಕಪ್ಪು ಟೆಡ್ಡಿಗಳನ್ನು ತಯಾರಿಸಿತು. ಇದರ ಬೆಲೆ 79,81,096 ರೂ (1,24,036 ಡಾಲರ್)

2 / 7
ಸ್ಟೀಫ್ ಡೈಮಂಡ್ ಐಸ್ ಟೆಡ್ಡಿ ಬೇರ್: ಈ ಟೆಡ್ಡಿ ಬೇರ್ ಸಂಪೂರ್ಣವಾಗಿ ಚಿನ್ನದಿಂದಲೇ ಮಾಡಿದಂತೆ ಕಾಣುತ್ತದೆ. ಆದರೆ ಇದರ ವಿಶೇಷತೆ ಎಂದರೆ ಅದರ ಬಾಯಿಯನ್ನು ಚಿನ್ನದಿಂದ ಮಾಡಲಾಗಿದೆ ಮತ್ತು ಅದರ ಕಣ್ಣುಗಳನ್ನು ನೀಲಮಣಿಗಳು ಮತ್ತು ವಜ್ರಗಳಿಂದ ಮಾಡಲಾಗಿದೆ. ಇದರ ಬೆಲೆ 54,05,022ರೂ (84,000ಡಾಲರ್​​).

3 / 7
ಲೂಯಿ ವಿಟಾನ್ ಮೊನೊಗ್ರಾಮ್ ಬೇರ್: ಪ್ರಸಿದ್ಧ ಬ್ರಾಂಡ್​​​ ಆಗಿರುವ  ಲೂಯಿ ವಿಟಾನ್​​​ ಈ  ಟೆಡ್ಡಿಯನ್ನು ವಿನ್ಯಾಸಗೊಳಿಸಿದ್ದಾರೆ. ಇದರ ಬೆಲೆ 1,17,15,340 ರೂ (1,82,000 ಡಾಲರ್​​​).

4 / 7
ಸ್ಟೀಫ್ ರಾಡ್ ಕರಡಿ ಪಿ ಬಿ28: ಆಲ್ಬರ್ಟ್ ಎಂದು ಕರೆಯಲ್ಪಡುವ ಈ ಟೆಡ್ಡಿಯನ್ನು 1904 ರಲ್ಲಿ ತಯಾರಿಸಲಾಯಿತು. ಇದರ ಬೆಲೆ 71,37,211 ರೂ. (1,10,921ಡಾಲರ್​​).

5 / 7
ಹಾರ್ಲೆಕ್ವಿನ್ ಟೆಡ್ಡಿ ಬೇರ್: ಈ ವರ್ಣರಂಜಿತವಾದ ಟೆಡ್ಡಿ ಬೇರ್​​ನ್ನು  1925 ರಲ್ಲಿ ಸ್ಟೀಫ್ ಬ್ರಾಂಡ್​​ ತಯಾರಿಸಿತು. ಇದು ಆ ಸಮಯದಲ್ಲಿ ತಯಾರಿಸಿದ ಅತ್ಯಂತ ದುಬಾರಿ ಆಟಿಕೆಗಳಲ್ಲಿ ಒಂದಾಗಿದೆ. ಇದರ ಬೆಲೆ ರೂ 48,80,161 (75,826 ಡಾಲರ್​​).

6 / 7
ಸ್ಟೀಫ್ ಬ್ಲೂ ಎಲಿಯಟ್ ಟೆಡ್ಡಿ ಬೇರ್: 1908 ರಲ್ಲಿ ಆರು ವಿಭಿನ್ನ ಬಣ್ಣಗಳಲ್ಲಿ ಈ  ಟೆಡ್ಡಿ ಬೇರ್​​ಗಳನ್ನು ಸ್ಟೀಫ್ ಬ್ರಾಂಡ್​ ಕಂಪೆನಿಯು ತಯಾರಿಸಿತು ಮತ್ತು ಮಾರಾಟಕ್ಕಾಗಿ ಲಂಡನ್‌ಗೆ ಕಳುಹಿಸಲಾಯಿತು. 1993 ರಲ್ಲಿ ಇದನ್ನು ಹರಾಜಿಗೆ ಇಡಲಾಯಿತು. ಇದರ ಬೆಲೆ  42,98,246 ರೂ (66,800 ಡಾಲರ್​​​).

7 / 7

Published On - 11:16 am, Fri, 10 February 23

ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್

ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?

ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ

ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?

ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ

ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!

ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು

ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್

ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 