Rohit Shetty: ತೆರೆಯ ಮೇಲೆ ಕಾರುಗಳನ್ನು ಪುಡಿ-ಪುಡಿ ಮಾಡಿಸುವ ರೋಹಿತ್ ಶೆಟ್ಟಿ ಬಳಿ ಇದೆ ದುಬಾರಿ ಬೆಲೆಯ ಕಾರುಗಳು! ನಿರ್ದೇಶಕನ ಒಟ್ಟು ಆಸ್ತಿ ಎಷ್ಟು?
Rohit Shetty Net Worth: ಆಕ್ಷನ್ ಚಿತ್ರಗಳ ಮೂಲಕ ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ, ತಮ್ಮ ಚಿತ್ರಗಳಲ್ಲಿ ದುಬಾರಿ ಬೆಲೆಯ ಕಾರುಗಳನ್ನು ಬಳಸಿ ಆಕ್ಷನ್ ದೃಶ್ಯ ಕಟ್ಟಿಕೊಡುತ್ತಾರೆ. ರಿಯಲ್ ಲೈಫ್ನಲ್ಲಿ ಅವರ ಬಳಿ ಹಲವು ದುಬಾರಿ ಬೆಲೆಯ ಕಾರುಗಳಿವೆ. ಇದಲ್ಲದೇ ಸುಮಾರು ₹ 280 ಕೋಟಿ ಆಸ್ತಿಗಳ ಒಡೆಯ ಅವರಾಗಿದ್ದಾರೆ. ತಿಂಗಳಿಗೆ ಏನಿಲ್ಲವೆಂದರೂ 3 ಕೋಟಿ ರೂಗಳನ್ನು ಅವರು ಗಳಿಸುತ್ತಾರೆ ಎನ್ನುತ್ತವೆ ವರದಿಗಳು!