Bay Leaves Benefits: ದಾಲ್ಚಿನ್ನಿ ಎಲೆ ಅಡುಗೆಗೆ ಮಾತ್ರವಲ್ಲ ದೇಹಕ್ಕೂ ನೀಡುತ್ತದೆ ಆರೋಗ್ಯಕಾರಿ ಪ್ರಯೋಜಗಳು

Updated on: Feb 25, 2023 | 10:01 PM

ದಾಲ್ಚಿನ್ನಿ ಎಲೆಗಳು ಆಹಾರ ಭಕ್ಷ್ಯಗಳಿಗೆ ಉತ್ತಮ ರುಚಿಯನ್ನು ನೀಡುತ್ತದೆ. ಅವು ಮಾಂಸಾಹಾರಕ್ಕೆ ಮಾತ್ರವಲ್ಲದೆ ಸಸ್ಯಾಹಾರಕ್ಕೂ ಉತ್ತಮ ರುಚಿಯನ್ನು ನೀಡುತ್ತವೆ. ರುಚಿಯ ಜೊತೆಗೆ ದೇಹಕ್ಕೆ ಒಳ್ಳೆಯ ಪೋಷಕಾಂಶಗಳನ್ನೂ ನೀಡುತ್ತದೆ.

1 / 5
ದಾಲ್ಚಿನ್ನಿ ಎಲೆಯನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆ. ಇದನ್ನು ಬಳಸುವುದರಿಂದ
ಅಡುಗೆ ಮತ್ತಷ್ಟು ರುಚಿ, ಸ್ವಾದ ಹೆಚ್ಚುತ್ತದೆ. ಇದರಲ್ಲಿ ತಾಮ್ರ, ಮೆಗ್ನೀಸಿಯಮ್, ಸತು, 
ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳಿದ್ದು, ದೇಹಕ್ಕೆ ಒಳ್ಳೆಯದು.

ದಾಲ್ಚಿನ್ನಿ ಎಲೆಯನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆ. ಇದನ್ನು ಬಳಸುವುದರಿಂದ ಅಡುಗೆ ಮತ್ತಷ್ಟು ರುಚಿ, ಸ್ವಾದ ಹೆಚ್ಚುತ್ತದೆ. ಇದರಲ್ಲಿ ತಾಮ್ರ, ಮೆಗ್ನೀಸಿಯಮ್, ಸತು, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳಿದ್ದು, ದೇಹಕ್ಕೆ ಒಳ್ಳೆಯದು.

2 / 5
ಇದು ದೇಹದಲ್ಲಿನ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡಲು 
ಸಹಾಯ ಮಾಡುತ್ತದೆ. ಈ ಎಲೆಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು 
ಕಣ್ಣಿನ ದೃಷ್ಟಿ ಮತ್ತು ಚರ್ಮದ ಆರೋಗ್ಯಕ್ಕೆ ಔಷಧಿಯಾಗಿ ಕೆಲಸ ಮಾಡುತ್ತದೆ.

ಇದು ದೇಹದಲ್ಲಿನ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲೆಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ಕಣ್ಣಿನ ದೃಷ್ಟಿ ಮತ್ತು ಚರ್ಮದ ಆರೋಗ್ಯಕ್ಕೆ ಔಷಧಿಯಾಗಿ ಕೆಲಸ ಮಾಡುತ್ತದೆ.

3 / 5
ಎರಡು ದಾಲ್ಚಿನ್ನಿ ಎಲೆಗಳನ್ನು ತೆಗೆದುಕೊಂಡು ಮಲಗುವ ಮುನ್ನ ಕೋಣೆಯಲ್ಲಿ 
ಸುಟ್ಟರೆ ಅದರಿಂದ ಬರುವ ಹೊಗೆ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಎರಡು ದಾಲ್ಚಿನ್ನಿ ಎಲೆಗಳನ್ನು ತೆಗೆದುಕೊಂಡು ಮಲಗುವ ಮುನ್ನ ಕೋಣೆಯಲ್ಲಿ ಸುಟ್ಟರೆ ಅದರಿಂದ ಬರುವ ಹೊಗೆ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

4 / 5
ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರೊಂದಿಗೆ ದಾಲ್ಚಿನ್ನಿ ಎಲೆಗಳು ರಕ್ತದಲ್ಲಿನ
ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರೊಂದಿಗೆ ದಾಲ್ಚಿನ್ನಿ ಎಲೆಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5 / 5
ಈ ದಾಲ್ಚಿನ್ನಿ ಎಲೆ ಮಧುಮೇಹ ರೋಗಿಗಳಿಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.

ಈ ದಾಲ್ಚಿನ್ನಿ ಎಲೆ ಮಧುಮೇಹ ರೋಗಿಗಳಿಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.

Published On - 9:25 pm, Sat, 25 February 23