Yoga Tips: ಯೋಗದ ನಂತರ ಈ ತಪ್ಪುಗಳನ್ನು ತಪ್ಪಿಯೂ ಮಾಡಬೇಡಿ
ಯೋಗ ಸಲಹೆಗಳು: ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಯೋಗ ತುಂಬಾ ಒಳ್ಳೆಯದು. ಆದರೆ ಅನೇಕರು ಯೋಗ ಮಾಡಿದ ನಂತರ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆ ತಪ್ಪುಗಳು ಯಾವುವು ಎಂದು ತಿಳಿಯೋಣ.
Updated on:Aug 01, 2023 | 10:19 PM
Share

ಯೋಗಾಸನಗಳ ಸಮಯದಲ್ಲಿ ಸ್ನಾಯುಗಳು ಹಿಗ್ಗುತ್ತವೆ ಮತ್ತು ದೇಹದ ಉಷ್ಣತೆಯು ಅಧಿಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಯೋಗ ಮಾಡಿದ ತಕ್ಷಣ ಸ್ನಾನ ಮಾಡಬಾರದು.

ಯೋಗದ ಸಮಯದಲ್ಲಿ ಸಾಕಷ್ಟು ಶಕ್ತಿ ವ್ಯಯವಾಗುತ್ತದೆ. ಈ ಕಾರಣಕ್ಕಾಗಿ ಯೋಗ ಮಾಡಿದ ತಕ್ಷಣ ನೀರು ಕುಡಿಯಬಾರದು.

ಯೋಗಾಭ್ಯಾಸದ ನಂತರ ನಿಮಗೆ ಹಸಿವಾಗಿದ್ದರೂ ತಕ್ಷಣ ತಿನ್ನಬೇಡಿ. ಬಯಸಿದಲ್ಲಿ ಯೋಗದ ಮೊದಲು ಲಘು ಆಹಾರವನ್ನು ತೆಗೆದುಕೊಳ್ಳಬಹುದು.

ನೋವು ಅಥವಾ ಅನಾರೋಗ್ಯದ ಸಂದರ್ಭದಲ್ಲಿ ಯೋಗ ಮಾಡದಿರುವುದು ಉತ್ತಮ.

ಯೋಗಾಸನದ ಕೊನೆಯಲ್ಲಿ ಶವಾಸನ ಮಾಡಲಾಗುತ್ತದೆ. ಈ ಆಸನವು ಮುಖ್ಯವಲ್ಲ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಇದು ನಿಮ್ಮ ಪ್ರತಿ ದಿನದ ಯೋಗಾಭ್ಯಾಸಗಳು ಮುಗಿದ ಮೇಲೆ ನಿಮ್ಮ ದೇಹಕ್ಕೆ ಹಾಗೂ ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ. (ಫೋಟೋ: foodspring)
Published On - 6:04 am, Tue, 1 August 23
Related Photo Gallery
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್ ಗಲಾಟೆ ವೇಳೆ ಫೈರಿಂಗ್: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್ ರೆಡ್ಡಿ ಓಪನ್ ಚಾಲೆಂಜ್: 'ಕೈ' ಶಾಸಕ ಹೇಳಿದ್ದೇನು?




