Cough: ಕಫ ಸಮಸ್ಯೆಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದು ಸುಲಭ ಚಿಕಿತ್ಸೆ
Health Tips: ನಮ್ಮನ್ನು ಕಾಡುವ ಹಲವು ಸಮಸ್ಯೆಗಳೆಗೆ ನಮ್ಮ ಮನೆಯಲ್ಲಿ ಸಿಗುವ(Home Rremedies) ಪದಾರ್ಥಗಳನ್ನ ಬಳಸಿಕೊಂಡು ನಾವು ಪರಿಹಾರವನ್ನ ಕಾಣಬಹುದು. ಅಂತಹ ಕೆಲವು ಸಮಸ್ಯೆಗಳಲ್ಲಿ ಕಫದ(Cough) ಸಮಸ್ಯೆಯು ಸಹ ಒಂದು, ಬನ್ನಿ ಕಫದ ಸಮಸ್ಯೆಯನ್ನು ನಿವಾರಿಸುವ ಮನೆ ಮದ್ದುಗಳನ್ನ ತಿಳಿದುಕೊಳ್ಳೋಣ.