AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stylish Jeans Collection:ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡುವುದರ ಜೊತೆಗೆ ಸ್ಟೈಲಿಶ್ ಲುಕ್ ನೀಡುವ ಜೀನ್ಸ್ ಕಲೆಕ್ಷನ್ ಇಲ್ಲಿದೆ

ಜೀನ್ಸ್ ಪ್ಯಾಂಟ್ ನಿಮ್ಮ ಯಾವುದೇ ಬಟ್ಟೆಗಳಿಗೂ ಆರಾಮದಾಯಕ ಹಾಗೂ ಸ್ಟೈಲಿಶ್ ಲುಕ್ ನೀಡುತ್ತದೆ. ಇಂದಿನ ಜೀವನಶೈಲಿಯಲ್ಲಿ ಜೀನ್ಸ್ ಪ್ಯಾಂಟ್ ಬಳಸದೇ ಇರುವವರೂ ತೀರಾ ಕಡಿಮೆ.

TV9 Web
| Updated By: ಅಕ್ಷತಾ ವರ್ಕಾಡಿ|

Updated on: Dec 06, 2022 | 3:00 PM

Share
ಇಂದಿನ ಜೀವನಶೈಲಿಯಲ್ಲಿ ಜೀನ್ಸ್ ಪ್ಯಾಂಟ್  ಬಳಸದೇ ಇರುವವರೂ ತೀರಾ ಕಡಿಮೆ. ಇದು ಈ ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡುತ್ತದೆ. ನೀವೂ ಆಫೀಸಿಗೆ, ಕಾಲೇಜಿಗೆ, ಯಾವುದೇ ಪಾರ್ಟಿಗಳಿಗೂ ಧರಿಸುವಂತಹ ವಿಭಿನ್ನ ಶೈಲಿಯ ಜೀನ್ಸ್ ಗಳು ಲಭ್ಯವಿದೆ. ಇಲ್ಲಿದೆ ಇದರ ಕುರಿತು ಮಾಹಿತಿ.

1 / 6
ಹೈ ವೇಸ್ಟ್ ಜೀನ್ಸ್ (High-Waisted jeans): ಇದು ಇಂದಿನ ದಿನಗಳಲ್ಲಿ ಹೆಚ್ಚಾಗಿ ಬೇಡಿಕೆಯಲ್ಲಿರುವ ಜೀನ್ಸ್. ಇದು ನಿಮ್ಮ ಕ್ರಾಪ್ ಟಾಪ್ ಗಳಿಗೆ ಒಳ್ಳೆಯ ಲುಕ್ ನೀಡುತ್ತದೆ.

2 / 6
ಕಾರ್ಗೋ ಜೀನ್ಸ್ (Cargo jeans): ಕಾರ್ಗೋ ಜೀನ್ಸ್ ಸಾಮಾನ್ಯವಾಗಿ ಕಾರ್ಪೆಂಟರ್ ಪ್ಯಾಂಟ್ ಎಂದೇ ಜನಪ್ರಿಯತೆಯನ್ನು ಪಡೆದಿದೆ. ನಿಮ್ಮ ಕಾರ್ಗೋ ಜೀನ್ಸ್ ನ್ನು ಕ್ರಾಪ್ ಟಾಪ್ ಮತ್ತು  ಬಿಳಿ ಶೂಗಳೊಂದಿಗೆ ಧರಿಸಿ.

3 / 6
ಪ್ರಿಂಟೆಡ್ ಜೀನ್ಸ್ (Printed jeans): ನಿಮ್ಮ ಸಿಂಪಲ್ ಶರ್ಟ್​ ಹಾಗೂ ಟೀ ಶರ್ಟ್​ಗಳಿಗೆ ಉತ್ತಮ ಆಯ್ಕೆಯೇ ಪ್ರಿಂಟೆಡ್ ಜೀನ್ಸ್. ಈ ಪ್ರಿಂಟೆಡ್ ಜೀನ್ಸ್ ನೊಂದಿಗೆ ಸಿಂಪಲ್ ಬಿಳಿ, ಕಪ್ಪು ಅಥವಾ ಗುಲಾಬಿ ಬಣ್ಣದ ಶೂಗಳು ಉತ್ತಮ ಆಯ್ಕೆಯಾಗಿದೆ.

4 / 6
ವೈಡ್ ಲೆಗ್ ಜೀನ್ಸ್(Wide-leg jeans): ಇದು ಸಾಮಾನ್ಯವಾಗಿ ಹಿಂದಿನ ಕಾಲದ ಸಿನಿಮಾಗಳಲ್ಲಿ ಧರಿಸುವ ಪ್ಯಾಂಟ್ ಗಳ ಶೈಲಿಗಳಲ್ಲಿಯೇ ಇದ್ದು, ಇದೀಗಾ ಸಖತ್ತ್ ಆಗಿ ಟ್ರೆಂಡ್ ಆಗುತ್ತಿದೆ. ನೀವೂ  ಆಫೀಸಿಗೆ, ಕಾಲೇಜಿಗಳಿಗೆ ಕೂಡ ಧರಿಸಬಹುದಾಗಿದೆ.

5 / 6
ಸೈಡ್ ಸ್ಲೀಟ್ ಜೀನ್ಸ್(Side slit jeans): ಸಿನಿಮಾ ನಟಿಯರಿಂದ ಸೈಡ್ ಸ್ಲೀಟ್ ಜೀನ್ಸ್ ಬೇಡಿಕೆ ಹೆಚ್ಚುತ್ತಿದೆ. ನೀವು ಈ ಜೀನ್ಸ್ ನ್ನು   ಪಾರ್ಟಿಗಳಿಗೆ ಧರಿಸಬಹುದಾಗಿದೆ. ಜೊತೆಗೆ ನಿಮಗೆ ಟ್ರೇಂಡಿ ಲುಕ್ ನೀಡುತ್ತದೆ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ