CWG 2022: ಚಿನ್ನ, ಬೆಳ್ಳಿ, ಕಂಚು; ಕುಸ್ತಿಯಲ್ಲಿ 6 ಪದಕ ಗೆದ್ದ ಭಾರತದ ಕುಸ್ತಿಪಟುಗಳಿವರು

CWG 2022: ಮಹಿಳಾ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಭಾರತಕ್ಕೆ ಚಿನ್ನ ತಂದರು. ಸಾಕ್ಷಿ ಮಹಿಳೆಯರ 62 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕೆನಡಾದ ಎದುರಾಳಿ ಅನಾ ಗೊಡಿನೆಜ್ ಗೊನ್ಜಾಲ್ಸ್ ಅವರನ್ನು ಸೋಲಿಸುವ ಮೂಲಕ ಚಿನ್ನ ಗೆದ್ದರು.

TV9 Web
| Updated By: ಪೃಥ್ವಿಶಂಕರ

Updated on:Aug 06, 2022 | 3:06 PM

ಮಹಿಳೆಯರ ಮೊದಲ ಚಿನ್ನದ ಪದಕದ ಪಂದ್ಯದಲ್ಲಿ ಅನ್ಶು ಮಲಿಕ್ ಸೋತರು. ಮಹಿಳೆಯರ 57 ಕೆಜಿ ವಿಭಾಗದ ಫೈನಲ್‌ನಲ್ಲಿ ಹರಿಯಾಣದ ಕುಸ್ತಿಪಟು ನೈಜೀರಿಯಾದ ಒಡುನಾಯೊ ಆದಿಕುರೊ ವಿರುದ್ಧ 3-7 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಡಬೇಕಾಯಿತು. ನೈಜೀರಿಯಾದ ಎದುರಾಳಿಯು ಎರಡು ಬಾರಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬೇಕು.

1 / 6
ಪುರುಷರ ಕುಸ್ತಿಯಲ್ಲಿ ಬಜರಂಗ್ ಪುನಿಯಾ ಭಾರತಕ್ಕೆ ಮೊದಲ ಚಿನ್ನ ಗೆದ್ದರು. ಪುರುಷರ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕೆನಡಾದ ಲಾಚ್ಲಾನ್ ಮೆಕ್‌ನೀಲ್ ಅವರು ಬಜರಂಗ್ ಅವರನ್ನು 9-2 ಅಂತರದಿಂದ ಸೋಲಿಸಿದರು.

2 / 6
CWG 2022: ಚಿನ್ನ, ಬೆಳ್ಳಿ, ಕಂಚು; ಕುಸ್ತಿಯಲ್ಲಿ 6 ಪದಕ ಗೆದ್ದ ಭಾರತದ ಕುಸ್ತಿಪಟುಗಳಿವರು

ಮಹಿಳಾ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಭಾರತಕ್ಕೆ ಚಿನ್ನ ತಂದರು. ಸಾಕ್ಷಿ ಮಹಿಳೆಯರ 62 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕೆನಡಾದ ಎದುರಾಳಿ ಅನಾ ಗೊಡಿನೆಜ್ ಗೊನ್ಜಾಲ್ಸ್ ಅವರನ್ನು ಸೋಲಿಸುವ ಮೂಲಕ ಚಿನ್ನ ಗೆದ್ದರು.

3 / 6
CWG 2022: ಚಿನ್ನ, ಬೆಳ್ಳಿ, ಕಂಚು; ಕುಸ್ತಿಯಲ್ಲಿ 6 ಪದಕ ಗೆದ್ದ ಭಾರತದ ಕುಸ್ತಿಪಟುಗಳಿವರು

ಬಜರಂಗ್ ಪುನಿಯಾ ಜೊತೆಗೆ ದೀಪಕ್ ಪುನಿಯಾ ಕೂಡ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದರು. ಪುರುಷರ 86 ಕೆಜಿ ಫ್ರೀಸ್ಟೈಲ್ ಫೈನಲ್‌ನಲ್ಲಿ ದೀಪಕ್ ಪುನಿಯಾ ಅವರ ಎದುರಾಳಿ ಪಾಕಿಸ್ತಾನದ ಮೊಹಮ್ಮದ್ ಇನಾಮ್. ದೀಪಕ್ ಪುನಿಯಾ ಪಾಕಿಸ್ತಾನದ ಎದುರಾಳಿಯನ್ನು 3-0 ಅಂತರದಿಂದ ಸೋಲಿಸಿ ಮೂರನೇ ಚಿನ್ನ ಗೆದ್ದರು.

4 / 6
CWG 2022: ಚಿನ್ನ, ಬೆಳ್ಳಿ, ಕಂಚು; ಕುಸ್ತಿಯಲ್ಲಿ 6 ಪದಕ ಗೆದ್ದ ಭಾರತದ ಕುಸ್ತಿಪಟುಗಳಿವರು

ಮಹಿಳೆಯರ 68 ಕೆಜಿ ವಿಭಾಗದಲ್ಲಿ ಭಾರತದ ದಿವ್ಯಾ ಕಕ್ರಾನ್ ಕಂಚಿನ ಪದಕ ಗೆದ್ದರು. ಕಂಚಿನ ಪದಕದ ಪಂದ್ಯದಲ್ಲಿ ಆಕೆಯ ಎದುರಾಳಿ ಟಾಂಗಾದ ಟೈಗರ್ ಲಿಲಿ ಕಾಕರ್. ‘ವಿಕ್ಟರಿ ಬೈ ಫಾಲ್’ನಲ್ಲಿ ನಡೆದ ಕಂಚಿನ ಪಂದ್ಯದಲ್ಲಿ ದಿವ್ಯಾ ಕಕ್ರನ್ ಕೇವಲ 26 ಸೆಕೆಂಡ್‌ಗಳಲ್ಲಿ ಗೆದ್ದರು.

5 / 6
CWG 2022: ಚಿನ್ನ, ಬೆಳ್ಳಿ, ಕಂಚು; ಕುಸ್ತಿಯಲ್ಲಿ 6 ಪದಕ ಗೆದ್ದ ಭಾರತದ ಕುಸ್ತಿಪಟುಗಳಿವರು

ದಿವ್ಯಾ ಜೊತೆಗೆ ಮೋಹಿತ್ ಗ್ರೆವಾಲ್ ಭಾರತಕ್ಕೆ ಕಂಚು ತಂದರು. ಪುರುಷರ 125 ಕೆಜಿ ಫ್ರೀಸ್ಟೈಲ್‌ನಲ್ಲಿ ಭಾರತದ ಮೋಹಿತ್ ಜಮೈಕಾದ ಆರೋನ್ ಜಾನ್ಸನ್ ಅವರನ್ನು ಸೋಲಿಸಿ ಕಂಚು ಗೆದ್ದರು

6 / 6

Published On - 3:05 pm, Sat, 6 August 22

Follow us
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್