Christmas 2022: ಈ ಹಬ್ಬದ ಸಮಯದಲ್ಲಿ ಮನೆಯಲ್ಲಿಯೇ ಸ್ಪೆಷನ್ ಪುಡ್ ತಯಾರಿಸಿ

ಹಬ್ಬಗಳ ಸಡಗರದ ನಡುವೆ ನಿಮ್ಮ ಆರೋಗ್ಯವನ್ನು ಕಡೆಗಣಿಸದಿರಿ. ನೀವು ಸೇವಿಸುವ ಆಹಾರದ ಕಡೆ ಹೆಚ್ಚು ಗಮನಹರಿಸುವುದು ಅಗತ್ಯವಾಗಿದೆ. ಅದಕ್ಕಾಗಿಯೇ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಕ್ರಿಸ್​ಮಸ್ ಆಹಾರಗಳ ಕುರಿತು ಮಾಹಿತಿ ಇಲ್ಲಿದೆ.

TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 20, 2022 | 5:21 PM

ಕ್ರಿಸ್‌ಮಸ್ ಹಬ್ಬದ ಸಡಗರ ಈಗಾಗಲೇ ಪ್ರಾರಂಭದವಾಗಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ವಿಭಿನ್ನ ಬಗೆಯ ಕೇಕ್​ಗಳು, ಕ್ರಿಸ್‌ಮಸ್ ಟ್ರೀಗಳು, ರುಚಿಕರವಾದ ಸಿಹಿ ತಿನಿಸುಗಳನ್ನು ಲಭ್ಯವಿದೆ. ಆದರೆ ಹಬ್ಬಗಳ ಸಡಗರದ ನಡುವೆ ನಿಮ್ಮ ಆರೋಗ್ಯವನ್ನು ಕಡೆಗಣಿಸದಿರಿ. ನೀವು ಸೇವಿಸುವ ಆಹಾರದ ಕಡೆ ಹೆಚ್ಚು ಗಮನಹರಿಸುವುದು ಅಗತ್ಯವಾಗಿದೆ.

1 / 7
ಕ್ರಿಸ್ಮಸ್ ಟ್ರೀ ಪಿಜ್ಜಾ : ಸುಂದರವಾದ ಕ್ರಿಸ್ಮಸ್ ಮರದಂತೆ ಕಾಣುವ ರುಚಿಕರವಾದ, ತ್ವರಿತ ಮತ್ತು ಸುಲಭವಾದ ಪಿಜ್ಜಾ ಇಲ್ಲಿದೆ. ಕೆಲವೇ ಸರಳ ಪದಾರ್ಥಗಳು ಮತ್ತು ಕೆಲವೇ ನಿಮಿಷಗಳಲ್ಲಿ, ನೀವು ರುಚಿಕರವಾದ ಕ್ರಿಸ್ಮಸ್ ಟ್ರೀ ಪಿಜ್ಜಾವನ್ನು ತಯಾರಿಸಬಹುದು ಅದು ಪ್ರತಿಯೊಬ್ಬರೂ ಆನಂದಿಸಬಹುದು. ಇದಕ್ಕೆ ನೀವೂ ಸಾಮಾನ್ಯವಾಗಿ ಮಾಡುವ ಪಿಜ್ಜಾದೊಂದಿಗೆ ಒಂದಷ್ಟು ಕರಿಮೆಣಸಿನ ಪುಡಿ ಹಾಗೂ ಇರುಳ್ಳಿಯನ್ನು ಹಾಕಿ. ಕೊನೆಯದಾಗಿ ನಿಮ್ಮ ಪಿಜ್ಜಾವನ್ನು ಕ್ರಿಸ್ಮಸ್ ಮರದಂತೆ ಕಾಣುವ ಹಾಗೆ ತುಂಡರಿಸಿ. ಜೊತೆಗೆ ಅದರ ಮೇಲೆ ಟೊಮಾಟೋ ಸ್ವಾಸ್​ಯಿಂದ ಅಲಂಕರಿಸಿ.

2 / 7
ರೋಸ್ಟೆಡ್ ಹೂಕೋಸು: ಹೂ ಕೋಸು ಚೆನ್ನಾಗಿ ತೊಳೆದು ಅದನ್ನು ಸಣ್ಣ ಸಣ್ಣದಾಗಿ ಕತ್ತರಿಸಿ. ನಂತರ ಇದಕ್ಕೆ  ಒಂದು ಬೌಲ್‌ನಲ್ಲಿ ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ ಮತ್ತು ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಚೆನ್ನಾಗಿ ಕರಿಯಿರಿ. ಜೊತೆಗೆ ಇರುಳ್ಳಿ ಮತ್ತು ಕರಿಮೆಣಸಿನ ಹುಡಿ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. ಒಂದು ಚಪಾತಿಯನ್ನು ಬೆಣ್ಣೆಯಲ್ಲಿ ರೋಸ್ಟ್ ಮಾಡಿ ಅದರ ಒಳಗಡೆ ಈಗಾಗಲೇ ಮಾಡಿಟ್ಟ ಹೂ ಕೋಸು ಮಸಾಲ ಹಾಕಿ. ರೋಸ್ಟೆಡ್ ಹೂಕೋಸು ಸಿದ್ದವಾಗಿದೆ.

3 / 7
ಗ್ರಿಲ್ಡ್ ಚಿಕನ್: ಸಾಮಾನ್ಯವಾಗಿ ಚಿಕನ್ ಮಸಾಲಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಆದ್ದರಿಂದ ಮೊದಲಿಗೆ ಚಿಕನ್ ತೆಗೆದುಕೊಂಡು ಮಸಾಲ ಹಾಗೂ ಒಂದು ಮೊಟ್ಟೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು 2 ಗಂಟೆಗಳ ಕಾಲ ಹಾಗೆಯೇ ಇಡಿ. ಚಿಕನ್ ಚೆನ್ನಾಗಿ ಮಸಾಲೆಗಳನ್ನು ಹೀರಿಕೊಂಡ ನಂತರ ಮಾಡಿದ ನಂತರ, ಮಧ್ಯಮ ಶಾಖದ ಗ್ರಿಲ್ನಲ್ಲಿ 3 ನಿಮಿಷಗಳ ಕಾಲ ಎಲ್ಲಾ ಭಾಗಗಳನ್ನು ಗ್ರಿಲ್ ಮಾಡಿ.

4 / 7
ಬ್ಲ್ಯಾಕ್ ಫಾರೆಸ್ಟ್ ಚಿಕನ್: ನೀವು ಸಾಮಾನ್ಯವಾಗಿ ಮಾಡುವ ಚಿಕನ್ ರೆಸಿಪಿಗಳಂತೆಯೇ ಮಾಡಲಾಗುತ್ತದೆ. ಆದರೆ ಇದರ ವಿಶೇಷತೆ ಎಂದರೆ ಬಹಳಷ್ಟು ಕರಿಮೆಣಸಿನ ಪುಡಿಯಿಂದ ಹಾಕಿ ತಯಾರಿಸಲಾಗುತ್ತದೆ. ಜೊತೆಗೆ ಕೆಂಪು ವೈನ್ ಕೂಡ ಸೇರಿಸುವುದರಿಂದ ಉತ್ತಮ ರುಚಿಯ ಜೊತೆಗೆ ಸುವಾಸನೆಯನ್ನು ಕೂಡ ನೀಡುತ್ತದೆ.

5 / 7
ಚಿಕನ್ ಪಾಸ್ತಾ: ನೀವು ಸಾಮಾನ್ಯವಾಗಿ ಮಾಡುವ ಚಿಕನ್ ಪಾಸ್ತಾ ಮಾಡಿ. ಆದರೆ ಇದರಲ್ಲಿ ಆಲಿವ್ ಎಣ್ಣೆಯನ್ನು ಬಳಸಲಾಗುತ್ತದೆ. ಜೊತೆಗೆ ಇಟಾಲಿಯನ್ ಮಸಾಲೆಗಳೊಂದಿಗೆ ಕೇವಲ 30 ನಿಮಿಷಗಳಲ್ಲಿ ತಯಾರಿಸಲಾಗುತ್ತದೆ.

6 / 7
ಹಬನೆರೊ ಚಿಕನ್: ನಿಂಬೆ ರಸ ಮತ್ತು ಬೆಳ್ಳುಳ್ಳಿಯೊಂದಿಗೆ ಚಿಕನ್ ಬೇಯಿಸಿ. ಇದಕ್ಕೆ ಸಾಮಾನ್ಯವಾಗಿ ಗ್ರಿಲ್ ಚಿಕನ್ ಮಾಡುವಾಗ ಬಳಸುವ ಮಸಾಲ ಪುಡಿಗಳನ್ನು ಬಳಸಿ ಬೇಯಿಸಿ. ಜೊತೆಗೆ ತರಕಾರಿಗಳೊಂದಿಗೆ ಅಲಂಕರಿಸಿ.

7 / 7

Published On - 5:21 pm, Tue, 20 December 22

Follow us