Holi 2023: ಹೋಳಿ ಹಬ್ಬದ ಸಮಯದಲ್ಲಿ ಭಾರತದ ಈ ಸ್ಥಳಗಳಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು

ಭಾರತದಲ್ಲಿ ಹೋಳಿ ಹಬ್ಬವನ್ನು ಒಂದೊಂದು ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಹೋಳಿಯ ಸಮಯದಲ್ಲಿ ನೀವು ಎಲ್ಲಾದರೂ ಹೋಗಲು ನಿರ್ಧಸಿದ್ದರೆ ಈ ಸ್ಥಳಗಳು ಉತ್ತಮ.

ಗಂಗಾಧರ​ ಬ. ಸಾಬೋಜಿ
|

Updated on:Feb 24, 2023 | 8:38 PM

ಸದ್ಯ ಹೋಳಿ ಹಬ್ಬದ ಸಮಯ. ಭಾರತದಲ್ಲಿ ಹೋಳಿ ಹಬ್ಬವನ್ನು ಒಂದೊಂದು ಪ್ರದೇಶಗಳಲ್ಲಿ
ವಿಭಿನ್ನವಾಗಿ ಆಚರಿಸಲಾಗುತ್ತದೆ. ಹೋಳಿಯ ಸಮಯದಲ್ಲಿ ನೀವು ಎಲ್ಲಾದರೂ ಹೋಗಲು
ನಿರ್ಧಸಿದ್ದರೆ ಈ ಸ್ಥಳಗಳು ಉತ್ತಮ.

ಸದ್ಯ ಹೋಳಿ ಹಬ್ಬದ ಸಮಯ. ಭಾರತದಲ್ಲಿ ಹೋಳಿ ಹಬ್ಬವನ್ನು ಒಂದೊಂದು ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಹೋಳಿಯ ಸಮಯದಲ್ಲಿ ನೀವು ಎಲ್ಲಾದರೂ ಹೋಗಲು ನಿರ್ಧಸಿದ್ದರೆ ಈ ಸ್ಥಳಗಳು ಉತ್ತಮ.

1 / 6
ಶಾಂತಿನಿಕೇತನ: ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ಹೋಳಿಯನ್ನು ಬಸಂತ ಉತ್ಸವ 
ಅಥವಾ ವಸಂತ ಹಬ್ಬ ಎಂದು ಆಚರಿಸಲಾಗುತ್ತದೆ. ಇದು ಬಹಳ ವಿಶಿಷ್ಟಯಿಂದ ಕೂಡಿದ್ದು,
ವಿದ್ಯಾರ್ಥಿಗಳು ಹಳದಿ ಬಣ್ಣದಿಂದ ಅಲಂಕರಿಸಿಕೊಂಡು 
ಜಾನಪದ ನೃತ್ಯ ಪ್ರದರ್ಶಿಸುತ್ತಾರೆ.

ಶಾಂತಿನಿಕೇತನ: ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ಹೋಳಿಯನ್ನು ಬಸಂತ ಉತ್ಸವ ಅಥವಾ ವಸಂತ ಹಬ್ಬ ಎಂದು ಆಚರಿಸಲಾಗುತ್ತದೆ. ಇದು ಬಹಳ ವಿಶಿಷ್ಟಯಿಂದ ಕೂಡಿದ್ದು, ವಿದ್ಯಾರ್ಥಿಗಳು ಹಳದಿ ಬಣ್ಣದಿಂದ ಅಲಂಕರಿಸಿಕೊಂಡು ಜಾನಪದ ನೃತ್ಯ ಪ್ರದರ್ಶಿಸುತ್ತಾರೆ.

2 / 6
ಹಂಪಿ: ವಿಜಯನಗರ ಸಾಮ್ರಾಜ್ಯದ ಹಂಪಿಯಲ್ಲಿ ಕೂಡ ಹೋಳಿ ಹಬ್ಬವನ್ನು ವಿಭೃಂಭಣೆಯಿಂದ
ಆಚರಿಸಲಾಗುತ್ತದೆ. ಡೊಳ್ಳು ಕುಣಿತ, ಅದ್ಧೂರಿ ವಿಜಯನಗರ 
ಸಾಮ್ರಾಜ್ಯದ ಅಬ್ಬರದ ಅವಶೇಷಗಳ ಮಧ್ಯೆ ಮುಂಜಾನೆಯಿಂದಲೇ 
ಸಮಸ್ತ ಸಮುದಾಯದವರು ಹೋಳಿ ಆಡಲು ಜಮಾಯಿಸುತ್ತಾರೆ.

ಹಂಪಿ: ವಿಜಯನಗರ ಸಾಮ್ರಾಜ್ಯದ ಹಂಪಿಯಲ್ಲಿ ಕೂಡ ಹೋಳಿ ಹಬ್ಬವನ್ನು ವಿಭೃಂಭಣೆಯಿಂದ ಆಚರಿಸಲಾಗುತ್ತದೆ. ಡೊಳ್ಳು ಕುಣಿತ, ಅದ್ಧೂರಿ ವಿಜಯನಗರ ಸಾಮ್ರಾಜ್ಯದ ಅಬ್ಬರದ ಅವಶೇಷಗಳ ಮಧ್ಯೆ ಮುಂಜಾನೆಯಿಂದಲೇ ಸಮಸ್ತ ಸಮುದಾಯದವರು ಹೋಳಿ ಆಡಲು ಜಮಾಯಿಸುತ್ತಾರೆ.

3 / 6
ಮಥುರಾ: ಮಥುರಾ ಮತ್ತು ವೃಂದಾವನದ ಹೋಳಿಯು ರಾಷ್ಟ್ರದಾದ್ಯಂತ 
ಪ್ರಸಿದ್ಧವಾಗಿದೆ. ಪ್ರಪಂಚದಾದ್ಯಂತದ ಪ್ರಯಾಣಿಕರು ಮತ್ತು 
ಯಾತ್ರಿಕರು ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಮಥುರಾ: ಮಥುರಾ ಮತ್ತು ವೃಂದಾವನದ ಹೋಳಿಯು ರಾಷ್ಟ್ರದಾದ್ಯಂತ ಪ್ರಸಿದ್ಧವಾಗಿದೆ. ಪ್ರಪಂಚದಾದ್ಯಂತದ ಪ್ರಯಾಣಿಕರು ಮತ್ತು ಯಾತ್ರಿಕರು ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

4 / 6
ಜೈಪುರ: ಭಾರತದ ಪಿಂಕ್ ಸಿಟಿ ಆಗಿರುವ ಜೈಪುರದಲ್ಲಿ ಕೂಡ ಹೋಳಿ ಹಬ್ಬ ಅದ್ದೂರಿಯಿಂದು
ಕೂಡಿರುತ್ತದೆ. ಹವಾ ಮಹಲ್ ಈ ಸಂದರ್ಭದಲ್ಲಿ ರಂಗುರಂಗಿನ ಬಣ್ಣದ ಲೈಟ್​ಗಳಿಂದ ಕಂಗೊಳಿಸುತ್ತಿರುತ್ತದೆ.

ಜೈಪುರ: ಭಾರತದ ಪಿಂಕ್ ಸಿಟಿ ಆಗಿರುವ ಜೈಪುರದಲ್ಲಿ ಕೂಡ ಹೋಳಿ ಹಬ್ಬ ಅದ್ದೂರಿಯಿಂದು ಕೂಡಿರುತ್ತದೆ. ಹವಾ ಮಹಲ್ ಈ ಸಂದರ್ಭದಲ್ಲಿ ರಂಗುರಂಗಿನ ಬಣ್ಣದ ಲೈಟ್​ಗಳಿಂದ ಕಂಗೊಳಿಸುತ್ತಿರುತ್ತದೆ.

5 / 6
ಉದಯಪುರ: ಉದಯಪುರದಲ್ಲಿ ಹೋಳಿ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸುತ್ತಾರೆ.  
ಮೇವಾರದ ಮಹಾರಾಜರು 
ಹೋಳಿ ದಿನದಂದು ರಾಯಲ್ ಸಿಟಿ ಪ್ಯಾಲೇಸ್‌ಗೆ ವಿಶೇಷ ಸಂದರ್ಶಕರು, 
ವಿದೇಶಿ ಪ್ರವಾಸಿಗರು ಮತ್ತು ಹಲವಾರು ಗಣ್ಯರನ್ನು ಸ್ವಾಗತಿಸುತ್ತಾರೆ.

ಉದಯಪುರ: ಉದಯಪುರದಲ್ಲಿ ಹೋಳಿ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸುತ್ತಾರೆ. ಮೇವಾರದ ಮಹಾರಾಜರು ಹೋಳಿ ದಿನದಂದು ರಾಯಲ್ ಸಿಟಿ ಪ್ಯಾಲೇಸ್‌ಗೆ ವಿಶೇಷ ಸಂದರ್ಶಕರು, ವಿದೇಶಿ ಪ್ರವಾಸಿಗರು ಮತ್ತು ಹಲವಾರು ಗಣ್ಯರನ್ನು ಸ್ವಾಗತಿಸುತ್ತಾರೆ.

6 / 6

Published On - 8:38 pm, Fri, 24 February 23

Follow us
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?