Vedhika Birthday: ‘ಹೋಂ ಮಿನಿಸ್ಟರ್​’ ನಟಿ ವೇದಿಕಾಗೆ ಬರ್ತ್​ಡೇ ಸಂಭ್ರಮ; ಇಲ್ಲಿದೆ ನಟಿಯ ಫಿಟ್ನೆಸ್ ಗುಟ್ಟು

|

Updated on: Feb 21, 2023 | 8:20 AM

ವೇದಿಕಾ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ‘ಸಂಗಮ’ ಅವರ ನಟನೆಯ ಕನ್ನಡದ ಮೊದಲ ಸಿನಿಮಾ. ಶಿವರಾಜ್​ಕುಮಾರ್ ನಟನೆಯ ‘ಶಿವಲಿಂಗ’ ಸಿನಿಮಾದಲ್ಲಿ ವೇದಿಕಾ ನಟಿಸಿದ್ದರು. ಉಪೇಂದ್ರ ಅವರ ‘ಹೋಂ ಮಿನಿಸ್ಟರ್​’ ಚಿತ್ರದಲ್ಲೂ ವೇದಿಕಾ ಬಣ್ಣ ಹಚ್ಚಿದ್ದರು.

1 / 5
ನಟಿ ವೇದಿಕಾ ಅವರು ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಚಿತ್ರರಂಗದವರಿಗೆ ಪರಿಚಿತರು. ಅವರಿಗೆ ಇಂದು (ಫೆ.21) ಬರ್ತ್​ಡೇ ಸಂಭ್ರಮ. ಅಭಿಮಾನಿಗಳು, ಆಪ್ತರು ಹಾಗೂ ಸೆಲೆಬ್ರಿಟಿಗಳು ನಟಿಗೆ ಶುಭಾಶಯ ಕೋರುತ್ತಿದ್ದಾರೆ.

2 / 5
ವೇದಿಕಾ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ‘ಸಂಗಮ’ ಅವರ ನಟನೆಯ ಕನ್ನಡದ ಮೊದಲ ಸಿನಿಮಾ. ಶಿವರಾಜ್​ಕುಮಾರ್ ನಟನೆಯ ‘ಶಿವಲಿಂಗ’ ಸಿನಿಮಾದಲ್ಲಿ ವೇದಿಕಾ ನಟಿಸಿದ್ದರು. ಉಪೇಂದ್ರ ಅವರ ‘ಹೋಂ ಮಿನಿಸ್ಟರ್​’ ಚಿತ್ರದಲ್ಲೂ ವೇದಿಕಾ ಬಣ್ಣ ಹಚ್ಚಿದ್ದರು.

ವೇದಿಕಾ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ‘ಸಂಗಮ’ ಅವರ ನಟನೆಯ ಕನ್ನಡದ ಮೊದಲ ಸಿನಿಮಾ. ಶಿವರಾಜ್​ಕುಮಾರ್ ನಟನೆಯ ‘ಶಿವಲಿಂಗ’ ಸಿನಿಮಾದಲ್ಲಿ ವೇದಿಕಾ ನಟಿಸಿದ್ದರು. ಉಪೇಂದ್ರ ಅವರ ‘ಹೋಂ ಮಿನಿಸ್ಟರ್​’ ಚಿತ್ರದಲ್ಲೂ ವೇದಿಕಾ ಬಣ್ಣ ಹಚ್ಚಿದ್ದರು.

3 / 5
ವೇದಿಕಾ ಅವರು ಫಿಟ್ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಎಂದಿಗೂ ಅವರು ತಮ್ಮ ದೇಹದ ಅಂದವನ್ನು ಹಾಳುಮಾಡಿಕೊಳ್ಳಲು ಬಿಟ್ಟಿಲ್ಲ.

4 / 5
Vedhika Birthday: ‘ಹೋಂ ಮಿನಿಸ್ಟರ್​’ ನಟಿ ವೇದಿಕಾಗೆ ಬರ್ತ್​ಡೇ ಸಂಭ್ರಮ; ಇಲ್ಲಿದೆ ನಟಿಯ ಫಿಟ್ನೆಸ್ ಗುಟ್ಟು

5 / 5
ಈ ಕಾರಣದಿಂದ ವೇದಿಕಾ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. 2022ರಲ್ಲಿ ಅವರ ನಟನೆಯ ‘ಹೋಂ ಮಿನಿಸ್ಟರ್​’ ಸಿನಿಮಾ ರಿಲೀಸ್ ಆಯಿತು. ಈಗ ಅವರ ಕೈಲಿ ನಾಲ್ಕೈದು ಸಿನಿಮಾಗಳಿವೆ.