ಮನೆಯಲ್ಲಿ ನಿಮ್ಮ ಲವ್‌ಗೆ ಒಪ್ಪಿಗೆ ನೀಡುತ್ತಿಲ್ವಾ? ನಿಮಗಾಗಿ ಇಲ್ಲಿದೆ ಸಲಹೆ
ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳ ಪ್ರೀತಿಗೆ ಅಥವಾ ಅವರು ಪ್ರೇಮ ವಿವಾಹ ಆಗಲು ಇಷ್ಟ ಪಡ್ತಿದ್ದಾರೆ ಎಂದ್ರೆ ಅದಕ್ಕೆ ಒಪ್ಪಿಗೆ ನೀಡೋದೇ ಇಲ್ಲ. ಹೀಗೆ ಹೆಚ್ಚಿನ ಮನೆಗಳಲ್ಲಿ ಪೋಷಕರು ಲವ್ ವಿಷ್ಯ ಗೊತ್ತಾದ್ರೆ ರಂಪ ರಾಮಾಯಣ ಮಾಡಿ ಬಿಡುತ್ತಾರೆ. ನಿಮಗೂ ಕೂಡಾ ನಿಮ್ ಪ್ರೀತಿ ವಿಷ್ಯಾನ ಮನೆಯಲ್ಲಿ ಹೇಗಪ್ಪಾ ಹೇಳೋದು, ಮನೆಯವರನ್ನು ಹೇಗೆ ಒಪ್ಪಿಸುವುದು ಎಂಬ ತಲೆ ಬಿಸಿ ಆಗ್ತಿದ್ಯಾ? ಹಾಗಿದ್ರೆ ಟೆನ್ಶನ್ ಮಾಡ್ಕೋಬೇಡಿ, ಈ ಕೆಲವೊಂದು ಸಲಹೆಗಳನ್ನು ಅನುಸರಿಸಿ, ಪೋಷಕರು ನಿಮ್ ಲವ್‌ಗೆ ಗ್ರೀನ್ ಸಿಗ್ನಲ್ ನೀಡುವಂತೆ ಮಾಡಿ.

1 / 6

2 / 6

3 / 6

4 / 6

5 / 6

6 / 6