ತಮ್ಮ ಹುಡುಗನ ಜೊತೆ ರಂಜನಿ ರಾಘವನ್ ಸುತ್ತಾಟ; ಚಿಲ್ ವೆದರ್ನಲ್ಲಿ ರಿಲ್ಯಾಕ್ಸ್
ನಟಿ ರಂಜನಿ ರಾಘವನ್ ಅವರು ‘ಕನ್ನಡತಿ’ ಧಾರಾವಾಹಿ ಮೂಲಕ ಭುವಿ ಎಂದೇ ಫೇಮಸ್ ಆದವರು. ಈಗ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಶೀಘ್ರವೇ ಬಿಡುಗಡೆ ಕಾಣಲಿದೆ. ಅದಕ್ಕೂ ಮೊದಲು ತಮ್ಮ ಹುಡುಗನ ಜೊತೆ ಅವರು ಸುತ್ತಾಟ ನಡೆಸಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

1 / 6

2 / 6

3 / 6

4 / 6

5 / 6

6 / 6