AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ವಾಟ್ಸ್​ಆ್ಯಪ್​ನಲ್ಲಿ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸುವುದು ಹೇಗೆ?: ಇಲ್ಲಿದೆ ಟ್ರಿಕ್

WhatsApp schedule message: ಜಿಮೇಲ್ ಅಥವಾ ಇತರ ಯಾವುದೇ ಮೆಸೇಜಿಂಗ್ ಸೇವೆ ಒದಗಿಸುವ ಹೆಚ್ಚಿನ ಆ್ಯಪ್​ಗಳಲ್ಲಿ ಶೆಡ್ಯೂಲ್ ಮೆಸೇಜ್ ಎಂಬ ಆಯ್ಕೆ ಇದೆ. ಆದರೆ, ವಾಟ್ಸ್​ಆ್ಯಪ್ ಸಂಸ್ಥೆ ಈ ಆಯ್ಕೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಇದಕ್ಕಾಗಿ ಒಂದು ಟ್ರಿಕ್ ಇದೆ.

Vinay Bhat
|

Updated on: Dec 04, 2023 | 6:55 AM

ನಾವು ಸಾಮಾನ್ಯವಾಗಿ ಯಾವುದೋ ಕೆಲಸದಲ್ಲಿ ಬ್ಯುಸಿ ಇದ್ದ ಸಂದರ್ಭ ವಾಟ್ಸ್ಆ್ಯಪ್​ನಲ್ಲಿ ಸರಿಯಾದ ಸಮಯಕ್ಕೆ ಅಗತ್ಯ ಮೆಸೇಜ್ ಅಥವಾ ಫೋಟೋ ಕಳುಹಿಸಲು ಮರೆತುಹೋಗಿರುವ ಉದಾಹರಣೆ ಇದ್ದೇ ಇದೆ. ಆದರೆ, ಈ ಟೆನ್ಶನ್​ಗೆ ಇಲ್ಲೊಂದು ಪರಹಾರವಿದೆ. ಅದುವೆ ಶೆಡ್ಯೂಲ್ ಮಾಡಿ ಇಡುವುದು. ವಾಟ್ಸ್​ಆ್ಯಪ್​ನಲ್ಲಿ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸುವುದು.

1 / 6
ಜಿಮೇಲ್ ಅಥವಾ ಇತರ ಯಾವುದೇ ಮೆಸೇಜಿಂಗ್ ಸೇವೆ ಒದಗಿಸುವ ಹೆಚ್ಚಿನ ಆ್ಯಪ್​ಗಳಲ್ಲಿ ಶೆಡ್ಯೂಲ್ ಮೆಸೇಜ್ ಎಂಬ ಆಯ್ಕೆ ಇದೆ. ಆದರೆ, ವಾಟ್ಸ್​ಆ್ಯಪ್ ಸಂಸ್ಥೆ ಈ ಆಯ್ಕೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಇದಕ್ಕಾಗಿ ಒಂದು ಟ್ರಿಕ್ ಇದೆ. ಹೀಗೆ ಮಾಡುವುದರಿಂದ ನೀವು ಯಾವುದೇ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸಬಹುದು.

2 / 6
ಇದಕ್ಕಾಗಿ ನೀವು ಸ್ಕೆಡ್ ಇಟ್(SKEDit) ಎಂಬ ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಬೇಕು. ಈ ಆ್ಯಪ್ ಯಾವುದೇ ವಾಟ್ಸ್ಆ್ಯಪ್ ಮೆಸೇಜ್​ಗಳನ್ನು ಶೆಡ್ಯೂಲ್ ಮಾಡಲು ನೆರವಾಗುತ್ತದೆ. ಆ್ಯಪ್ ಡೌನ್​ಲೋಡ್ ಮಾಡಿ ಅಲ್ಲಿ ಕಳುಹಿಸಬೇಕಾದ ಮೆಸೇಜ್ ಅನ್ನು ಟೈಪ್ ಮಾಡಿ ಶೆಡ್ಯೂಲ್ ಮಾಡಿದರಾಯಿತು. ಅದು ಸರಿಯಾದ ಸಮಯಕ್ಕೆ ಅಟೋಮ್ಯಾಟಿಕ್ ಆಗಿ ರವಾನೆಯಾಗುತ್ತದೆ.

3 / 6
ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ನಿಂದ SKEDit ಆ್ಯಪ್ ಡೌನ್ ಲೋಡ್ ಮಾಡಿ ಇನ್​ಸ್ಟಾಲ್ ಮಾಡಿದ ನಂತರ ಸೈನ್ ಇನ್ ಪ್ರಕ್ರಿಯೆ ಮುಗಿಸಿ. ನಂತರ ಪ್ರಕಟಗೊಳ್ಳುವ ಲಿಸ್ಟ್ ನಿಂದ ವಾಟ್ಸ್​ಆ್ಯಪ್​ ಆಯ್ಕೆ ಮಾಡಬೇಕು. ಈಗ ವಾಟ್ಸ್​ಆ್ಯಪ್​​ ಆಯ್ಕೆಯ ಮೇಲೆ ಟ್ಯಾಪ್ ಮಾಡಿ. ಇಲ್ಲಿ ನೀವು ಫೋನ್ ಸೇವೆ ಪ್ರವೇಶಕ್ಕೆ ಅನುಮತಿ ನೀಡಬೇಕು.

4 / 6
ಇದಾದ ಬಳಿಕ ಮತ್ತೆ ಅಪ್ಲಿಕೇಶನ್​ಗೆ ಬಂದು ರೆಸಿಪಿಯಂಟ್​ಗಳ ಹೆಸರನ್ನು ಸೇರಿಸಬೇಕು. ಈಗ ನೀವು ಶೆಡ್ಯೂಲ್ ಮಾಡಬಯಸುವ ಸಂದೇಶಕ್ಕೆ ಡೇಟ್ ಹಾಗೂ ಟೈಮ್ ನಿಗದಿಪಡಿಸಿ. ಹೀಗೆ ಮಾಡುವಾಗ ಇದರಲ್ಲಿ ನಿಮಗೆ ‘ಆಸ್ಕ್ ಮಿ ಬಿಫೋರ್ ಸೆಂಡಿಂಗ್’ ಹೆಸರಿನ ಟಾಗಲ್ ಆಯ್ಕೆ ಕೂಡ ಸಿಗಲಿದೆ.

5 / 6
ಒಂದು ವೇಳೆ ನೀವು ಈ ವೈಶಿಷ್ಟ್ಯವನ್ನು ಬಳಸಿದರೆ, ಸಂದೇಶ ಕಳುಹಿಸುವ ಮುನ್ನ ಇದು ನಿಮಗೆ ನೋಟಿಫಿಕೇಶನ್ ಕಳುಹಿಸುತ್ತದೆ. ಒಂದು ವೇಳೆ ನೀವು ಟಾಗಲ್ ಆಫ್ ಮಾಡಿಟ್ಟರೆ, ಸ್ವಯಂಚಾಲಿತವಾಗಿ ನಿಮ್ಮ ಸಂದೇಶ ನಿಗದಿತ ಸಮಯಕ್ಕೆ ಸೆಂಡ್ ಆಗುತ್ತದೆ.

6 / 6
Follow us
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ

ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ

Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!

ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್

ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್

ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ

ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ

ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್