AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

P50 Pocket: ದುಬಾರಿ ಬೆಲೆಯ ಅತ್ಯಾಕರ್ಷಕ ಫೋಲ್ಡಿಂಗ್ ಸ್ಮಾರ್ಟ್​ಫೋನ್ ಬಿಡುಗಡೆ

Huawei P50 Pocket Foldable Phone Price: 8GB + 256GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದ್ದು, ಇನ್ನು ಪ್ರೀಮಿಯಂ ಆವೃತ್ತಿಯು 12GB + 512GB ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Dec 26, 2021 | 8:48 PM

 ನೀವು ಈ ವರ್ಷಾಂತ್ಯದಲ್ಲಿ ಅಥವಾ  ಹೊಸ ವರ್ಷದಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಮುಂದೆ ಅತ್ಯುತ್ತಮ ಮಡಚುವ ಫೋನ್ ಆಯ್ಕೆ ಇದೆ. ಏಕೆಂದರೆ ಕೆಲ ದಿನಗಳ ಹಿಂದೆ ಹುವಾಯ್ (Huawei) ಅತ್ಯುತ್ತಮ ಫೋಲ್ಡಿಂಗ್ ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸಿದೆ.

1 / 8
ಹುವಾಯ್ ಪಿ50 ಪೊಕೆಟ್​ ಫೋಲ್ಡಬಲ್ ಫೋನ್ (Huawei P50 Pocket Foldable Phone) Huawei ಕಂಪೆನಿಯ ಮೊದಲ ಕ್ಲಾಮ್‌ಶೆಲ್ ಫೋಲ್ಡಬಲ್ ಫೋನ್ ಎಂಬುದು ವಿಶೇಷ. ಹಾಗಿದ್ರೆ ನೂತನ ಫೋನ್​ನ ವಿಶೇಷತೆಗಳೇನು ನೋಡೋಣ...

2 / 8
 ಸ್ಟೊರೇಜ್: Huawei P50 Pocket ನ ಮೂಲ ಮಾದರಿಯು 8GB + 256GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದ್ದು, ಇನ್ನು ಪ್ರೀಮಿಯಂ ಆವೃತ್ತಿಯು 12GB + 512GB ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.

3 / 8
ಡಿಸ್​ಪ್ಲೇ: ಈ ಸ್ಮಾರ್ಟ್​ಫೋನ್​ನಲ್ಲಿ 6.90 ಇಂಚಿನ ಡಿಸ್​ಪ್ಲೇ ನೀಡಲಾಗಿದ್ದು, ಇದು 2790x1188 ಪಿಕ್ಸೆಲ್ ರೆಸ್ಯುಲೇಷನ್ ಹೊಂದಿದೆ.

4 / 8
ಕ್ಯಾಮೆರಾ: ಈ ಫೋನ್​ನಲ್ಲಿ 10.7 ಮೆಗಾ ಫಿಕ್ಸೆಲ್ ಫ್ರಂಟ್ ಕ್ಯಾಮೆರಾದಲ್ಲಿ ನೀಡಲಾಗಿದ್ದು, ಹಿಂಬದಿಯಲ್ಲಿ 40mp + 13mp + 32mp ಪಿಕ್ಸೆಲ್​ನ ಮೂರು ಕ್ಯಾಮೆರಾ ನೀಡಲಾಗಿದೆ.

5 / 8
ಪ್ರೊಸೆಸರ್: Huawei P50 Pocketಯಲ್ಲಿ ಕ್ವಾಲ್ಕಾಮ್ ಸ್ನಾಪ್​ಡ್ರಾಗನ್ 888 ಪ್ರೊಸೆಸರ್ ನೀಡಲಾಗಿದೆ. ಅಲ್ಲದೆ ಇದು ಹಾರ್ಮನಿ ಅಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸಲಿದೆ.

6 / 8
ಬ್ಯಾಟರಿ: ಈ ಸ್ಮಾರ್ಟ್​ಫೋನ್​ನಲ್ಲಿ 4000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ.

7 / 8
 ಬೆಲೆ: ಹುವಾಯ್ ಪಿ50 ಪೊಕೆಟ್ (8GB + 256GB ) ಸ್ಮಾರ್ಟ್​ಫೋನ್ ಬೆಲೆ ಸುಮಾರು 1.06 ಲಕ್ಷ ರೂ, ಹಾಗೆಯೇ ಪ್ರೀಮಿಯಂ ಆವೃತ್ತಿ ಬೆಲೆ 1.30 ಲಕ್ಷ ರೂ.

8 / 8
Follow us
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್

ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ

ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ

ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ

ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ

ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್

ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್

ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್

ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ

ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ