ಗಂಡನಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು
ಗಂಡ ಹೆಂಡತಿಯ ಸಂಬಂಧ ಎನ್ನುವಂತಹದ್ದು ಶಾಶ್ವತ ಬಂಧವಾಗಿದೆ. ಈ ಸಂಬಂಧವು ನಂಬಿಕೆ, ಪ್ರೀತಿ, ಪರಸ್ಪರ ಗೌರವಗಳ ಮೇಲೆ ನಿಂತಿರುತ್ತದೆ. ಅದೇ ರೀತಿ ಸಂಸಾರದಲ್ಲಿ ಗೌಪ್ಯತೆಯೂ ಇರಬೇಕು. ಹೌದು ಗಂಡ ಆಗಿರಲಿ ಅಥವಾ ಹೆಂಡತಿಯೇ ಆಗಿರಲಿ ತಮ್ಮ ಸಂಸಾರಕ್ಕೆ ಸಂಬಂಧಪಟ್ಟ ಒಂದಷ್ಟು ವಿಷಯಗಳನ್ನು ಯಾರ ಬಳಿಯೂ ಹೇಳಬಾರದು. ಏಕೆಂದರೆ ಹೀಗೆ ಸಂಸಾರದ ಗುಟ್ಟನ್ನು ಬಹಿರಂಗ ಪಡಿಸುವುದರಿಂದ ಮನಸ್ತಾಮ, ಜಗಳ ಸೇರಿದಂತೆ ಒಂದಷ್ಟು ಸಮಸ್ಯೆಗಳು ಉದ್ಭವಿಸಬಹುದು. ಹೀಗಿರುವಾಗ ಗಂಡನಾದವನು ತನ್ನ ಸಂಗಾತಿಗೆ ಸಂಬಂಧಿಸಿದ ಯಾವೆಲ್ಲಾ ವಿಷಯಗಳನ್ನು ಯಾರ ಬಳಿಯೂ ಹೇಳಬಾರದು ಎಂಬುದನ್ನು ನೋಡೋಣ ಬನ್ನಿ.

1 / 6

2 / 6

3 / 6

4 / 6

5 / 6

6 / 6