
ಹಿಮಾಚಲ ಪ್ರದೇಶದಲ್ಲಿ ಈ ಚಳಿಗಾಲದಲ್ಲಿ ಈ ಪ್ರದೇಶಕ್ಕೆ ಬಂದರೆ ಖಂಡಿತ ನಿಮ್ಮ ಮನಸ್ಸಿಗೆ ಸಮಾಧಾನ ನೀಡುವುದು. ಈ ಹಿಮಾ ಪರ್ವತಗಳು ನಿಮ್ಮ ಮನಸ್ಸಿಗೆ ತುಂಬಾ ಸಂತೋಷವನ್ನು ನೀಡಬಹುದು. ಇಲ್ಲಿ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿಯ ಪ್ರತಿ ಪ್ರದೇಶಗಳು ಕೂಡ ನಿಮ್ಮ ಗಮನ ಸೆಳೆಯುವುದು, ಹನಿಮೂನ್‌ಗೆ ನವಜೋಡಿಗಳು ಆಯ್ಕೆ ಮಾಡುವ ಮೊದಲ ಸ್ಥಳವೇ ಇದು.

ಹಿಮಾಚಲ ಪ್ರದೇಶದ ಸ್ಪತಿ ಪ್ರದೇಶ 'ಲಿಟಲ್ ಟಿಬೆಟ್' ಎಂದೇ ಪ್ರಸಿದ್ಧಿ. ಇದು ಭೂಮಿಯಲ್ಲಿರುವ ನಿಜಕ್ಕೂ ಭೂಮಿಯ ಮೇಲಿನ ಸ್ವರ್ಗ. ಸ್ಪಿತಿ ಕಣಿವೆಯು ಶಾಂತಿ ಮತ್ತು ಆಧ್ಯಾತ್ಮಿಕತೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ. ಇಲ್ಲಿ ಹಲವಾರು ಬೌದ್ಧ ಮಠಗಳು ಮತ್ತು ನೈಸರ್ಗಿಕ ಭೂದೃಶ್ಯಗಳಿಗೆ ಸಾಕ್ಷಿಯಾದ ಸ್ಥಳ.

Trip Planning

Trip Planning

Trip Planning

Trip Planning

Trip Planning