
‘ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ’ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದೆ. ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅದರಲ್ಲಿ ಭಾಗಿಯಾಗಿದ್ದಾರೆ.

ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಸಾರಾ ಎಲ್ಲರ ಮನಗೆದ್ದಿದ್ದಾರೆ.

ಕಪ್ಪು ಬಣ್ಣದ ದಿರಿಸಿನಲ್ಲಿ ಮಿಂಚಿದ ನಟಿ ಇದೀಗ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಾರಾ ಅವರ ಲುಕ್ಗೆ ಫ್ಯಾಶನ್ ಪ್ರಿಯರು ಮೆಚ್ಚುಗೆ ಸೂಚಿಸಿದ್ದು, ಮುಕ್ತ ಕಂಠದಿಂದ ಹೊಗಳಿದ್ದಾರೆ.

ಸಾರಾ ಅಭಿನಯಿಸಿದ್ದ ‘ಅತರಂಗಿ ರೇ’ ಚಿತ್ರ ಪ್ರಶಸ್ತಿ ರೇಸ್ನಲ್ಲಿತ್ತು. ಈಗ ಘೋಷಣೆಯಾಗಿರುವಂತೆ ಚಿತ್ರದ ತಾಂತ್ರಿಕ ವಿಭಾಗಕ್ಕೆ ಕೆಲ ಪ್ರಶಸ್ತಿಗಳು ಸಂದಿವೆ. ಹಿನ್ನೆಲೆ ಸಂಗೀತ ಹಾಗಗೂ ಕೊರಿಯೋಗ್ರಫಿ ವಿಭಾಗದಲ್ಲಿ ಎರಡು ಪ್ರಶಸ್ತಿಗಳು ಚಿತ್ರಕ್ಕೆ ಲಭಿಸಿವೆ.

ಸಾರಾ ಅಲಿ ಖಾನ್