AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆಯ ಸಂಸತ್ ಭವನದ ಬಗ್ಗೆ ವಿಶೇಷ ಟಿಪ್ಪಣಿ ಬರೆದ ಮಹಿಳಾ ಸಂಸದರು

ನೂತನ ಸಂಸತ್ ನಿರ್ಮಾಣವಾಗಿದೆ, ನಾಳೆಯಿಂದ ಆ ಕಟ್ಟಡದಲ್ಲಿಯೇ ಕಲಾಪಗಳು ಜರುಗಲಿವೆ. ಐದು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ ನಡೆಯಲಿದ್ದು, ಇಂದು ಮಾತ್ರ ಹಳೆಯ ಕಟ್ಟಡದಲ್ಲೇ ನಡೆಯಲಿದ್ದು, ನಾಳೆಯಿಂದ ನೂತನ ಕಟ್ಟಡದಲ್ಲಿ ಅಧಿವೇಶನ ಜರುಗಲಿದೆ. ಈ ಹಿನ್ನೆಲೆಯಲ್ಲಿ ಹಳೆಯ ಸಂಸತ್​ ಭವನವನ್ನು ನೆನೆದಿರುವ ಮಹಿಳಾ ಸಂಸದರು ಫೋಟೊ ಜತೆ, ತಾವು ಮೊದಲು ಸಂಸತ್ ಭವನಕ್ಕೆ ಕಾಲಿಟ್ಟಾಗ ತಮಗಾದಂತಹ ಅನುಭವವನ್ನು ಬರೆದಿದ್ದಾರೆ.

ನಯನಾ ರಾಜೀವ್
|

Updated on: Sep 18, 2023 | 10:46 AM

Share
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ: ಹಳೆಯ ಸಂಸತ್ತಿನ ನೆನಪನ್ನು ಮೆಲುಕು ಹಾಕಿದ್ದಾರೆ, ಮೊದಲ ಬಾರಿಗೆ ಸಂಸದೆಯಾಗಿಕಾಲಿಟ್ಟ ಸದನ. ಆದರೆ ಅದು ಕ್ರಮೇಣ ಮನೆಯಾಯಿತು, ಕಟ್ಟಡ ಬದಲಾಗಿರಬಹುದು ಆದರೆ ಭಾವನೆ ಹಾಗೆಯೇ ಇದೆ ಎಂದಿದ್ದಾರೆ.

1 / 8
ನವನಿತ್ ರವಿ ರಾಣಾ: ಹಳೆಯ ಸಂಸತ್ತಿನ ಮೆಲುಕು ಹಾಕಿ, ನಾನು ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದ್ದು ಎಂದೂ ಮರೆಯಲು ಸಾಧ್ಯವಿಲ್ಲ, ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ ಮತ್ತು ಇದು ಪ್ರಜಾಪ್ರಭುತ್ವದ ನಿಜವಾದ ದೇವಾಲಯವಾಗಿದೆ ಎಂದಿದ್ದಾರೆ.

2 / 8
ರಾಜ್ಯಸಭಾ ಸಂಸದೆ ಪಿಟಿ ಉಷಾ:  1986 ರಲ್ಲಿ ಸಿಯೋಲ್‌ನಲ್ಲಿ ನಾನು ಚಿನ್ನದ ಪದಕ ಗೆದ್ದು ವೀಕ್ಷಕನಾಗಿ ನಾನು ಮೊದಲ ಬಾರಿಗೆ ಈ ಸೊಗಸಾದ ಸಂಸತ್ ಭವನಕ್ಕೆ ಭೇಟಿ ನೀಡಿದ್ದೆ, ದಾದ ನಂತರವೂ 2-3 ಬಾರಿ ಯಾವುದೋ ವಿಶೇಷ ಉದ್ದೇಶದಿಂದ ಭೇಟಿ ನೀಡಿದ್ದೆ. ಆದರೆ 20ನೇ ಜುಲೈ 22 ನನ್ನ ಪಾಲಿಗೆ ಬಹಳ ವಿಶೇಷವಾದ ದಿನವಾಗಿತ್ತು. ನ್ನ ಜೀವನದಲ್ಲಿ ಮೊದಲ ಬಾರಿಗೆ, ನಾನು ನನ್ನ ಬಲಗಾಲಿನಿಂದ ರಾಜ್ಯಸಭೆಗೆ ಕಾಲಿಟ್ಟಿದ್ದೇನೆ ಎಂದು ಬರೆದಿದ್ದಾರೆ.

3 / 8
ಎನ್​ಸಿಪಿ ಸಂಸದೆ ಸುಪ್ರಿಯಾ ಸುಳೆ: ಸಂಸತ್ ಭವನದಲ್ಲಿ ಅಧಿವೇಶನಗಳಿಗೆ ಹಾಜರಾಗಲು ಅವಕಾಶ ನೀಡಿದ ಮಹಾರಾಷ್ಟ್ರ ಮತ್ತು ಬಾರಾಮತಿ ಜನರಿಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ.

4 / 8
ಲೋಕಸಭೆಯ ಬಿಜೆಪಿ ಸಂಸದೆ ಪೂನಂ ಮಹಾಜನ್ ಹಿಂದಿಯಲ್ಲಿ ಕವಿತೆಯ ಮೂಲಕ ಹಳೆಯ ಸಂಸತ್ತಿನ ನೆನಪುಗಳನ್ನು ವ್ಯಕ್ತಪಡಿಸಿದ್ದಾರೆ.

5 / 8
ಕಾಂಗ್ರೆಸ್ ಸಂಸದೆ ರಮ್ಯಾ ಹರಿದಾಸ್: ಇದು ಪ್ರಜಾ ಪ್ರಭುತ್ವದ ಅರಮನೆ, ಬಲವಾದ ನಿರ್ಧಾರಗಳ ಜನ್ಮ ಸ್ಥಳ, ಮಹಾನ್ ದಂಥಕಥೆಗಳ ಹೆಜ್ಜೆಗುರುತುಗಳನ್ನು ಹೊಂದಿರುವ ಪೂಜ್ಯ ಮಹಡಿಗಳು, ಐತಿಹಾಸಿಕ ಭಾಷಣ, ಬಿಸಿ ಬಿಸಿ ಚರ್ಚೆ, ಆತ್ಮೀಯ ಸಹೋದ್ಯೋಗಿಗಳು, ಶಾಶ್ವತ ನೆನಪು ಎಂದಿಗೂ ಮರೆಯಲು ಸಾಧ್ಯವಿಲ್ಲ.

6 / 8
ಶಿವಸೇನಾ ಸಂಸದೆ, ಪ್ರಿಯಾಂಕಾ ಚತುರ್ವೇದಿ: ನೆನಪುಗಳು. ಕಲಿಕೆಗಳು. ನೀತಿ ರೂಪಿಸುವುದು.. ಸ್ನೇಹ. ತೀವ್ರವಾದ ಚರ್ಚೆಗಳು, 75 ವರ್ಷಗಳಲ್ಲಿ ಈ ಸಂಸತ್ತು ಎಷ್ಟೋ ಸಂಸದರಿಗೆ ಆತ್ಮವಿಶ್ವಾಸವನ್ನು ತುಂಬಿದೆ, ಈ ಪ್ರಯಾಣದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.

7 / 8
ಶಿರೋಮಣಿ ಅಕಾಲಿ ದಳ ಸಂಸದೆ ಹರ್​ಸಿಮ್ರತ್ ಕೌರ್ ಬಾದಲ್: 2009ರಲ್ಲಿ ಮೊದಲ ಬಾರಿಗೆ ಸಂಸದೆಯಾಗಿದ್ದೆ, ಈ ಪ್ರಜಾಪ್ರಭುತ್ವದ ದೇವಾಲಯದಲ್ಲಿರುವ ಈ 144 ಕಂಬಗಳು ನನಗೆ ಬಹುಸಂಖ್ಯೆಯ ನೆನಪುಗಳನ್ನು ಹಿಡಿದಿಟ್ಟಿವೆ.  ಸಾವಿರಾರು ಭಾರತೀಯ ಕಲಾವಿದರು, ಶಿಲ್ಪಿಗಳು ಮತ್ತು ಕಾರ್ಮಿಕರ ಇತಿಹಾಸ ಹಾಗೂ ಕರಕುಶಲತೆಯಿಂದ ಅಲಂಕರಿಸಲ್ಪಟ್ಟ ಈ ಸುಂದರವಾದ ಕಟ್ಟಡವು ತೀವ್ರವಾದ ಕಲಿಕೆ ಮತ್ತು ಅಪಾರ ತೃಪ್ತಿಯ ಸ್ಥಳವಾಗಿದೆ ಎಂದು ಹೇಳಿದ್ದಾರೆ.

8 / 8
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!