ಹಳೆಯ ಸಂಸತ್ ಭವನದ ಬಗ್ಗೆ ವಿಶೇಷ ಟಿಪ್ಪಣಿ ಬರೆದ ಮಹಿಳಾ ಸಂಸದರು
ನೂತನ ಸಂಸತ್ ನಿರ್ಮಾಣವಾಗಿದೆ, ನಾಳೆಯಿಂದ ಆ ಕಟ್ಟಡದಲ್ಲಿಯೇ ಕಲಾಪಗಳು ಜರುಗಲಿವೆ. ಐದು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ ನಡೆಯಲಿದ್ದು, ಇಂದು ಮಾತ್ರ ಹಳೆಯ ಕಟ್ಟಡದಲ್ಲೇ ನಡೆಯಲಿದ್ದು, ನಾಳೆಯಿಂದ ನೂತನ ಕಟ್ಟಡದಲ್ಲಿ ಅಧಿವೇಶನ ಜರುಗಲಿದೆ. ಈ ಹಿನ್ನೆಲೆಯಲ್ಲಿ ಹಳೆಯ ಸಂಸತ್ ಭವನವನ್ನು ನೆನೆದಿರುವ ಮಹಿಳಾ ಸಂಸದರು ಫೋಟೊ ಜತೆ, ತಾವು ಮೊದಲು ಸಂಸತ್ ಭವನಕ್ಕೆ ಕಾಲಿಟ್ಟಾಗ ತಮಗಾದಂತಹ ಅನುಭವವನ್ನು ಬರೆದಿದ್ದಾರೆ.

1 / 8

2 / 8

3 / 8

4 / 8

5 / 8

6 / 8

7 / 8

8 / 8