IND vs SL: ಕೇವಲ 19 ಎಸೆತಗಳಲ್ಲಿ 47 ರನ್ ಚಚ್ಚಿದ ಶನಕ: ಹರ್ಷಲ್, ಭುವಿ ಬೌಲಿಂಗ್ ಧೂಳಿಪಟ
ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿ 14ನೇ ಓವರ್ ವೇಳೆಗೆ 100 ರನ್ ಪೂರೈಸಿತ್ತು. ನಂತರ 15ನೇ ಓವರ್ನಲ್ಲಿ ನಾಯಕ ಶನಕ ಕ್ರೀಸ್ಗೆ ಬಂದು ಪಂದ್ಯದ ಗತಿಯನ್ನೇ ಬದಲಾಯಿಸಿದರು. ಬೌಂಡರಿ- ಸಿಕ್ಸರ್ಗಳ ಮಳೆ ಸುರಿಸಿದ ಇವರು ಕೇವಲ 19 ಎಸೆತಗಳಲ್ಲಿ ಅಜೇಯ 47 ರನ್ ಚಚ್ಚಿದರು.
Published On - 11:46 am, Sun, 27 February 22