Travel India: ಪ್ರಕೃತಿ ಸೌಂದರ್ಯದಿಂದ ಬೆರಗುಗೊಳಿಸುವ ದೇಶದ ನಯನ ಮನೋಹರ ಸರೋವರಗಳಿವು
Indian lakes: ನೀವು ಪ್ರಕೃತಿ ಪ್ರೇಮಿಗಳಾಗಿದ್ದರೆ, ದೇಶದ ಅದ್ಭುತ ಸರೋವರಗಳಿಗೆ ಭೇಟಿ ನೀಡುವ ಕನಸು ಹೊಂದಿದ್ದರೆ ಈ ಸರೋವರಗಳನ್ನು ಮಿಸ್ ಮಾಡಲೇಬೇಡಿ. ಅಸ್ಸಾಂನ ಸೋನ್ಬಿಲ್, ಮಣಿಪುರದ ಲೋಕ್ಟಾಕ್, ಕಾಶ್ಮೀರದ ದಾಲ್, ಒರಿಸ್ಸಾದ ಚಿಲ್ಕಾ ಸರೋವರಗಳು ತಮ್ಮ ನಯನ ಮನೋಹರ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿವೆ.

1 / 5

2 / 5

3 / 5

4 / 5

5 / 5



