Silk Sarees: ಹೆಣ್ಣಿನ ಅಂದವನ್ನು ಹೆಚ್ಚಿಸುವ ರೇಷ್ಮೆ ಸೀರೆಗಳ ಕಲೆಕ್ಷನ್ಸ್ ಇಲ್ಲಿವೆ
ಹೆಣ್ಣಿನ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವ ಶಕ್ತಿ ಸೀರೆಗಿದೆ. ಅದರಲ್ಲೂ ಭಾರತೀಯ ರೇಷ್ಮೆ ಸೀರೆಗಳಂತೂ ಅತ್ಯಂತ ಜನಪ್ರಿಯ. ಇದು ಐಷಾರಾಮಿ ಲುಕ್ ನೀಡುವುದರಲ್ಲಿ ಬೇರೆ ಮಾತಿಲ್ಲ.
Published On - 5:27 pm, Thu, 2 February 23