ತಮಿಳುನಾಡಿನ ಮಹಾಬಲಿಪುರಂ ನಗರವು ಸಮುದ್ರ ತೀರದಲ್ಲಿದೆ. ಈ ಪ್ರಾಚೀನ ನಗರದ ಇತಿಹಾಸ ಪ್ರಸಿದ್ಧವಾದುದು. ಈ ನಗರವು ಭವ್ಯವಾದ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಮಹಾಬಲಿಪುರಂನ ಜನಪ್ರಿಯತೆ ವೇಗವಾಗಿ ಹೆಚ್ಚುತ್ತಿದ್ದು, ಪ್ರತಿ ವರ್ಷ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಭಾರತದ ಪ್ರವಾಸೋದ್ಯಮ ಅಂಕಿಅಂಶಗಳು 2022ರ ಪ್ರಕಾರ, 2021-22ರಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರು ಮಹಾಬಲಿಪುರಂಗೆ ಬಂದಿದ್ದಾರೆ.
ವರದಿಯ ಪ್ರಕಾರ, 2021-22ರಲ್ಲಿ 1,44,984 ವಿದೇಶಿ ಪ್ರವಾಸಿಗರು ಮಹಾಬಲಿಪುರಂ ಅಥವಾ ಮಾಮಲ್ಲಪುರಕ್ಕೆ ಬಂದಿದ್ದಾರೆ. ಈ ಸಂಖ್ಯೆಯು ಟಿಕೆಟ್‌ಗಳನ್ನು ಬಳಸಿಕೊಂಡು ಟಾಪ್ 10 ಅತ್ಯಂತ ಜನಪ್ರಿಯ ಮತ್ತು ಕೇಂದ್ರೀಯ ಸಂರಕ್ಷಿತ ಸ್ಮಾರಕಗಳಿಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರಲ್ಲಿ ಶೇಕಡಾ 45.50 ಆಗಿದೆ.
Indian Tourist Places Increase in foreign tourist visits to Mahabalipuram temple kannada news