ಥಿಯೇಟರ್​​ನಲ್ಲಿ ಫ್ಲಾಪ್ ಆಗಿ ಒಟಿಟಿ ಹಾದಿ ಹಿಡಿದ ಜಾನ್ವಿ ಕಪೂರ್ ಚಿತ್ರ; ಇಲ್ಲೂ ಗೆಲುವು ಅನುಮಾನವೇ

Edited By:

Updated on: Dec 30, 2022 | 4:28 PM

ಜಾನ್ವಿ ಕಪೂರ್ ನಟನೆಯ ‘ಮಿಲಿ’ ಸಿನಿಮಾ ಈಗ ಒಟಿಟಿ ಹಾದಿ ಹಿಡಿದಿದೆ. ಥಿಯೇಟರ್​ನಲ್ಲಿ ಹೀನಾಯವಾಗಿ ಸೋತ ನಂತರ ಈ ಚಿತ್ರ ನೆಟ್​​ಫ್ಲಿಕ್ಸ್​ನಲ್ಲಿ ಪ್ರಸಾರ ಕಾಣುತ್ತಿದೆ.

1 / 5
ನಟಿ ಜಾನ್ವಿ ಕಪೂರ್ ಅವರು ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಹಲವು ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ, ಅವರಿಗೆ ಗೆಲುವು ಮಾತ್ರ ಸಿಗುತ್ತಿಲ್ಲ. ಮಾಡಿದ ಬಹುತೇಕ ಎಲ್ಲಾ ಚಿತ್ರಗಳು ಸೋತಿವೆ.

ನಟಿ ಜಾನ್ವಿ ಕಪೂರ್ ಅವರು ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಹಲವು ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ, ಅವರಿಗೆ ಗೆಲುವು ಮಾತ್ರ ಸಿಗುತ್ತಿಲ್ಲ. ಮಾಡಿದ ಬಹುತೇಕ ಎಲ್ಲಾ ಚಿತ್ರಗಳು ಸೋತಿವೆ.

2 / 5

ಜಾನ್ವಿ ಕಪೂರ್ ನಟನೆಯ ‘ಮಿಲಿ’ ಸಿನಿಮಾ ಈಗ ಒಟಿಟಿ ಹಾದಿ ಹಿಡಿದಿದೆ. ಥಿಯೇಟರ್​ನಲ್ಲಿ ಹೀನಾಯವಾಗಿ ಸೋತ ನಂತರ ಈ ಚಿತ್ರ ನೆಟ್​​ಫ್ಲಿಕ್ಸ್​ನಲ್ಲಿ ಪ್ರಸಾರ ಕಾಣುತ್ತಿದೆ.

3 / 5

ಮಲಯಾಳಂನ ‘ಹೆಲನ್​’ ಚಿತ್ರದ ರಿಮೇಕ್ ‘ಮಿಲಿ’. ಒಂದಷ್ಟು ಮಂದಿ ಮೂಲ ಭಾಷೆಯಲ್ಲಿ ಸಿನಿಮಾ ನೋಡಿದ್ದಾರೆ. ಹೀಗಾಗಿ, ‘ಮಿಲಿ’ ಬಗ್ಗೆ ಅಷ್ಟಾಗಿ ನಿರೀಕ್ಷೆ ಇಟ್ಟುಕೊಂಡಿಲ್ಲ. ಹೀಗಾಗಿ, ಒಟಿಟಿಯಲ್ಲಿ ಜನರು ಈ ಚಿತ್ರವನ್ನು ನೋಡುವುದು ಅನುಮಾನವೇ.

4 / 5

ಸದಾ ಹಾಟ್ ಬಟ್ಟೆ ಧರಿಸಿ ಗಮನ ಸೆಳೆಯುವ ಕೆಲಸವನ್ನು ಜಾನ್ವಿ ಕಪೂರ್ ಮಾಡುತ್ತಾರೆ. ಅವರ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಾರೆ.

5 / 5

ಜಾನ್ವಿ ಅವರು ಶ್ರೀದೇವಿ ಮಗಳು. ಈ ಕಾರಣಕ್ಕೆ ಅನೇಕರು ಜಾನ್ವಿಯನ್ನು ಅವರ ತಾಯಿಗೆ ಹೋಲಿಕೆ ಮಾಡುತ್ತಾರೆ. ಇದು ಜಾನ್ವಿಗೆ ಪ್ಲಸ್ ಹಾಗೂ ಮೈನಸ್ ಎರಡೂ ಹೌದು.

Loading...
Unable to load recommendations.
Follow Us