
ನಟಿ ಜಾನ್ಹವಿ ಕಪೂರ್ ಕೊರಳಲ್ಲಿ ಧರಿಸಿರುವ ನೆಕ್ಲೆಸ್ ಭಾರಿ ಬೆಲೆಯದ್ದು

ಸ್ಟೈಲಿಶ್ ನಟಿ ಜಾನ್ಹವಿ ಕಪೂರ್ ಸ್ಟೈಲಿಶ್ ಆಗಿ ಫೋಸು ನೀಡಿದ್ದಾರೆ.

ಜಾನ್ಹವಿ ಕಪೂರ್ ಬಳಿ ಹಲವು ದುಬಾರಿ ಬೆಲೆಯ ಆಭರಣಗಳ ಕಲೆಕ್ಷನ್ ಇದೆ

ಬಾಲಿವುಡ್ನ ಬೇಡಿಕೆಯ ಯುವನಟಿ ಜಾನ್ಹವಿ ಕಪೂರ್ ಈಗ ದಕ್ಷಿಣ ಭಾರತದಲ್ಲಿ ನಟಿಸುತ್ತಿದ್ದಾರೆ.

ಜೂ ಎನ್ಟಿಆರ್ ನಟನೆಯ 30ನೇ ಸಿನಿಮಾಕ್ಕೆ ಜಾನ್ಹವಿ ಕಪೂರ್ ನಾಯಕಿ