ಸೆಟ್​ನಲ್ಲಿ ಹೇಗಿರ್ತಾರೆ ನೋಡಿ ಜಾನ್ವಿ ಕಪೂರ್; ಫೋಟೋ ಹಂಚಿಕೊಂಡ ಬಾಲಿವುಡ್ ನಟಿ                    

| Updated By: ರಾಜೇಶ್ ದುಗ್ಗುಮನೆ

Updated on: Nov 27, 2022 | 6:30 AM

ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಹಲವು ಆಫರ್​ಗಳು ಸಿಕ್ಕವು ಆದರೆ. ಯಾವುದೂ ಹೇಳಿಕೊಳ್ಳುವಂತಹ ಯಶಸ್ಸು ನೀಡಿಲ್ಲ. ಈ ವಿಚಾರದಲ್ಲಿ ಜಾನ್ವಿ ಕಪೂರ್ ಅವರಿಗೆ ಬೇಸರ ಇದೆ.

1 / 5
ನಟಿ ಜಾನ್ವಿ ಕಪೂರ್ ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ.

Twitter
2 / 5
ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಹಲವು ಆಫರ್​ಗಳು ಸಿಕ್ಕವು ಆದರೆ. ಯಾವುದೂ ಹೇಳಿಕೊಳ್ಳುವಂತಹ ಯಶಸ್ಸು ನೀಡಿಲ್ಲ. ಈ ವಿಚಾರದಲ್ಲಿ ಜಾನ್ವಿ ಕಪೂರ್ ಅವರಿಗೆ ಬೇಸರ ಇದೆ.

ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಹಲವು ಆಫರ್​ಗಳು ಸಿಕ್ಕವು ಆದರೆ. ಯಾವುದೂ ಹೇಳಿಕೊಳ್ಳುವಂತಹ ಯಶಸ್ಸು ನೀಡಿಲ್ಲ. ಈ ವಿಚಾರದಲ್ಲಿ ಜಾನ್ವಿ ಕಪೂರ್ ಅವರಿಗೆ ಬೇಸರ ಇದೆ.

Twitter
3 / 5
ಇತ್ತೀಚೆಗೆ ಜಾನ್ವಿ ಕಪೂರ್ ಅವರ ನಟನೆಯ ‘ಮಿಲಿ’ ಸಿನಿಮಾ ರಿಲೀಸ್ ಆಯಿತು. ಆದರೆ, ಈ ಚಿತ್ರ ಯಶಸ್ಸು ಕಂಡಿಲ್ಲ.

4 / 5
ಜಾನ್ವಿ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಶೂಟ್ ಮಾಡಿ ಹಂಚಿಕೊಳ್ಳುತ್ತಾರೆ ಅವರು.

5 / 5
ಇತ್ತೀಚೆಗೆ ಅವರು ಸೆಟ್ ಫೋಟೋ ಹಂಚಿಕೊಂಡಿದ್ದಾರೆ. ತಾವು ಸೆಟ್​ನಲ್ಲಿ ಹೇಗಿರುತ್ತೇನೆ ಎಂಬುದನ್ನು ತೋರಿಸಿದ್ದಾರೆ.